ಆಕಸ್ಮಿಕ ಬೆಂಕಿ- ಗುಡಿಸಲು ಭಸ್ಮ

7

ಆಕಸ್ಮಿಕ ಬೆಂಕಿ- ಗುಡಿಸಲು ಭಸ್ಮ

Published:
Updated:
Deccan Herald

ಚನ್ನಪಟ್ಟಣ: ತಾಲ್ಲೂಕಿನ ನೇರಳೂರು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಗುಡಿಸಲೊಂದು ಬುಧವಾರ ಸುಟ್ಟು ಭಸ್ಮವಾಗಿದೆ.

ಗ್ರಾಮದ ದಾಸೇಗೌಡ ಅವರಿಗೆ ಸೇರಿದ ಗುಡಿಸಲು ಇದ್ದಾಗಿದ್ದು, ಗುಡಿಸಲಿನಲ್ಲಿ ಇದ್ದ ₹15 ಸಾವಿರ ನಗದು, 15 ಕ್ವಿಂಟಲ್ ರಾಗಿ, ಪೀಠೋಪಕರಣ, ಟಿ.ವಿ ಬೆಂಕಿಗೆ ಆಹುತಿಯಾಗಿದೆ. ಘಟನೆಯಲ್ಲಿ ₹2 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.‌

ದಾಸೇಗೌಡ ಅವರದ್ದು ಬಡ ಕುಟುಂಬವಾಗಿದ್ದು ತಾಲ್ಲೂಕು ಆಡಳಿತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !