ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ

ADVERTISEMENT

ಮತದಾನ ಮಾಡಲು ತೆರಳಲೇಬೇಕು 16 ಕಿ.ಮೀ: ಮುಲ್ಲಾಮಾರಿ ಯೋಜನೆ ನಿರಾಶ್ರಿತರ ಗೋಳು!

180ಕ್ಕೂ ಅಧಿಕ ಮತದಾರರಿರುವ ತಾಲ್ಲೂಕಿನ ಗಡಿಲಿಂಗದಳ್ಳಿ ಗ್ರಾಮಸ್ಥರು ಲೋಕಸಭಾ ಚುನಾವಣೆಯಲ್ಲಿ 16 ಕಿ.ಮೀ ದೂರದ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
Last Updated 25 ಏಪ್ರಿಲ್ 2024, 5:50 IST
ಮತದಾನ ಮಾಡಲು ತೆರಳಲೇಬೇಕು 16 ಕಿ.ಮೀ: ಮುಲ್ಲಾಮಾರಿ ಯೋಜನೆ ನಿರಾಶ್ರಿತರ ಗೋಳು!

ಕಲಬುರಗಿ | ನೋಟಾ ‘ಅಸ್ತ್ರ’ದತ್ತ ಹೆಚ್ಚುತ್ತಿದೆ ಆಕರ್ಷಣೆ

ಪಕ್ಷಗಳು ಸರಿಯಿಲ್ಲ, ಅಭ್ಯರ್ಥಿಗಳೂ ಅಷ್ಟೇ... ಯಾರಿಗೆ ಮತಹಾಕಬೇಕು...?’ ಹೀಗೆ ಯೋಚಿಸುವ ಮತದಾರರಿಗಾಗಿ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳ ಹೆಸರಿನ ಪಟ್ಟಿಯ ಕೊನೆಗೆ ಇವಿಎಂಗಳಲ್ಲಿ ‘ನೋಟಾ’ ಗುಂಡಿಯನ್ನು ಚುನಾವಣಾ ಆಯೋಗ ನೀಡಿರುತ್ತದೆ
Last Updated 25 ಏಪ್ರಿಲ್ 2024, 1:11 IST
ಕಲಬುರಗಿ | ನೋಟಾ ‘ಅಸ್ತ್ರ’ದತ್ತ ಹೆಚ್ಚುತ್ತಿದೆ ಆಕರ್ಷಣೆ

ವೋಟು ಹಾಕಲು ಬಾರದಿದ್ದರೆ ಸತ್ತ ಮೇಲೆ ನನ್ನ ಮಣ್ಣಿಗಾದರೂ ಬನ್ನಿ: ಖರ್ಗೆ ಭಾವುಕ

2019ರ ಲೋಕಸಭಾ ಚುನಾವಣೆ ಸೋಲು ನೆನೆದು ಭಾವುಕರಾದ ಮಲ್ಲಿಕಾರ್ಜುನ ಖರ್ಗೆ
Last Updated 24 ಏಪ್ರಿಲ್ 2024, 14:45 IST
ವೋಟು ಹಾಕಲು ಬಾರದಿದ್ದರೆ ಸತ್ತ ಮೇಲೆ ನನ್ನ ಮಣ್ಣಿಗಾದರೂ ಬನ್ನಿ: ಖರ್ಗೆ ಭಾವುಕ

ಕಾಂಗ್ರೆಸ್ ಮಾಂಗಲ್ಯ ಕಿತ್ತುಕೊಳ್ಳುತ್ತೆ ಎನ್ನುವ ಮೋದಿಗೆ ನಾಚಿಕೆಯಾಗಬೇಕು: ಖರ್ಗೆ

'ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ‌ ಬಂದರೆ ಮಾಂಗಲ್ಯ ಸೂತ್ರ ಕಿತ್ತುಕೊಳ್ಳುತ್ತದೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಚಿಕೆಯಾಗಬೇಕು' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
Last Updated 24 ಏಪ್ರಿಲ್ 2024, 10:41 IST
ಕಾಂಗ್ರೆಸ್ ಮಾಂಗಲ್ಯ ಕಿತ್ತುಕೊಳ್ಳುತ್ತೆ ಎನ್ನುವ ಮೋದಿಗೆ ನಾಚಿಕೆಯಾಗಬೇಕು: ಖರ್ಗೆ

ಕಲಬುರಗಿ ನಗರದಾದ್ಯಂತ ಹನುಮ ಜಯಂತಿ ಸಂಭ್ರಮ

ಆಂಜನೇಯ ದೇವಸ್ಥಾನಗಳಲ್ಲಿ ಚಾಲೀಸಾ ಪಠಣ, ವಿಶೇಷ ಪೂಜೆ, ಮಹಿಳೆಯಿಂದ ತೊಟ್ಟಿಲೋತ್ಸವ
Last Updated 23 ಏಪ್ರಿಲ್ 2024, 16:08 IST
ಕಲಬುರಗಿ ನಗರದಾದ್ಯಂತ ಹನುಮ ಜಯಂತಿ ಸಂಭ್ರಮ

ಹೋರಾಟದ ಭಾಗವಾಗಿ ಚುನಾವಣೆಗೆ ಸ್ಪರ್ಧೆ: ಎಸ್.ಎಂ.ಶರ್ಮಾ

‘ನಮ್ಮ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಚುನಾವಣೆಯನ್ನು ಹೋರಾಟದ ಒಂದು ಭಾಗವಾಗಿ ಸ್ವೀಕರಿಸಿದೆ. ಸೋತರೂ ಗೆದ್ದರೂ ಜನರ ಜತೆ ನಿಲ್ಲುತ್ತೇವೆ. ಗೆದ್ದರೆ ಜನರ ಸಮಸ್ಯೆಗಳು ತೆಗೆದುಕೊಂಡು ಹೋರಾಟ ಮಾಡುತ್ತೇವೆ’ ಎಂದು ಪಕ್ಷದ ಅಭ್ಯರ್ಥಿ ಎಸ್.ಎಂ.ಶರ್ಮಾ ಹೇಳಿದರು.
Last Updated 23 ಏಪ್ರಿಲ್ 2024, 16:06 IST
ಹೋರಾಟದ ಭಾಗವಾಗಿ ಚುನಾವಣೆಗೆ ಸ್ಪರ್ಧೆ: ಎಸ್.ಎಂ.ಶರ್ಮಾ

ಬಿಜೆಪಿಯಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ: ಜೆ.ಎಂ. ಕೊರಬು

‘ಹಿಂದಿನಿಂದಲೂ ಹಿಂದುಳಿದ ವರ್ಗಗಳಿಗೆ ಬಿಜೆಪಿ ಅನ್ಯಾಯ ಮಾಡಿದೆ. ಅವರ ಮತ ಕೇಳುವ ನೈತಿಕತೆ ಬಿಜೆಪಿಗಿಲ್ಲ’ ಎಂದು ಅಹಿಂದ ಕರ್ನಾಟಕ ಅಲ್ಪಸಂಖ್ಯಾತರ ಹಿಂದುಳಿದವರ ದಲಿತರ ಒಕ್ಕೂಟ(ರಿ)ದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎಂ. ಕೊರಬು ಹೇಳಿದರು.
Last Updated 23 ಏಪ್ರಿಲ್ 2024, 14:23 IST
ಬಿಜೆಪಿಯಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ: ಜೆ.ಎಂ. ಕೊರಬು
ADVERTISEMENT

ರಾಜ್ಯದಲ್ಲಿ ಕೊಲೆ, ದರೋಡೆ ಹೆಚ್ಚಳ: ಭಾರತಿ ಶೆಟ್ಟಿ ಆರೋಪ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೊಲೆ, ದರೋಡೆ ಪ್ರಕರಣಗಳು ಹೆಚ್ಚಾಗಿವೆ. ಅದನ್ನು ನಿಯಂತ್ರಣ ಮಾಡಬೇಕಾದ ಗೃಹ ಸಚಿವರು ಗಂಭೀರವಾಗಿ ಪರಿಗಣಿಸದೆ ಉಡಾಫೆ ಉತ್ತರ ನೀಡುತ್ತಿದ್ದಾರೆ- ವಿಧಾನ ಪರಿಷತ್‌ ಸದಸ್ಯೆ, ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ ಆರೋಪ.
Last Updated 23 ಏಪ್ರಿಲ್ 2024, 14:09 IST
ರಾಜ್ಯದಲ್ಲಿ ಕೊಲೆ, ದರೋಡೆ ಹೆಚ್ಚಳ: ಭಾರತಿ ಶೆಟ್ಟಿ ಆರೋಪ

ಬರ ಪರಿಹಾರ | ಕೇಂದ್ರ ಸರ್ಕಾರಕ್ಕೆ ಕೋರ್ಟ್‌ ಚಾಟಿ: ಡಾ. ಅಜಯ್‌ ಸಿಂಗ್

‘ಕರ್ನಾಟಕಕ್ಕೆ ಬರ ಪರಿಹಾರ ನೀಡಲು ತಾರತಮ್ಯ ತೋರಿದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬಿಸಿ ಒಂದು ವಾರದೊಳಗೆ ಬರ ಪರಿಹಾರ ನೀಡಲು ಸೂಚಿಸಿದ್ದು, ರಾಜ್ಯದ ಜನರಿಗೆ ಸಿಕ್ಕ ಗೆಲುವು’ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ ಡಾ. ಅಜಯ್‌ ಸಿಂಗ್ ಹೇಳಿದರು.
Last Updated 23 ಏಪ್ರಿಲ್ 2024, 13:44 IST
ಬರ ಪರಿಹಾರ | ಕೇಂದ್ರ ಸರ್ಕಾರಕ್ಕೆ ಕೋರ್ಟ್‌ ಚಾಟಿ: ಡಾ. ಅಜಯ್‌ ಸಿಂಗ್

ಭವಿಷ್ಯ ರೂಪಿಸುವಲ್ಲಿ ಸಂಸ್ಕಾರ ಮುಖ್ಯ: ಬಾಬುರಾವ ಶೇರಿಕಾರ

ಜಿಲ್ಲಾ ಕಸಾಪದಿಂದ ಪಿಯುಸಿ ಅಂಕವೀರರಿಗೆ ಅಭಿನಂದನೆ
Last Updated 23 ಏಪ್ರಿಲ್ 2024, 5:01 IST
fallback
ADVERTISEMENT