ಭಾನುವಾರ, 10 ಮೇ 2026
×
ADVERTISEMENT

ಅಫಜಲಪುರ: ಕುಡಿಯುವ ನೀರಿಗೆ ಗ್ರಾಮಸ್ಥರ ಪರದಾಟ

ಬಳೂರ್ಗಿ; ಜಲಮೂಲವಿದ್ದರೂ ಬಳಕೆ, ನಿರ್ವಹಣೆ ಕೊರತೆಗೆ ಸಮಸ್ಯೆ ಉಲ್ಬಣ
Published : 29 ಮಾರ್ಚ್ 2026, 23:41 IST
Last Updated : 29 ಮಾರ್ಚ್ 2026, 23:41 IST
ADVERTISEMENT
ಫಾಲೋ ಮಾಡಿ
Comments
5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ | ಜೆಜೆಎಂ ಕಳಪೆ ಕಾಮಗಾರಿ: ಗ್ರಾಮಸ್ಥರ ಆರೋಪ | ಶುದ್ಧ ಕುಡಿಯುವ ನೀರಿನ ಘಟಕ ಬಂದ್‌
ನಂದಿ ಬಸವೇಶ್ವರ ಜಾತ್ರೆ ಸಮೀಪಿಸಿದ್ದು, ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆಯಿದೆ. ಕೊಳವೆ ಬಾವಿಗಳು ಕೆಟ್ಟು ನಿಂತರೆ ಅಧಿಕಾರಿಗಳು ತಕ್ಷಣ ದುರಸ್ತಿಗೊಳಿಸಬೇಕು
ಚನ್ನಬಸಪ್ಪ ಚಾಕೊಂಡಿ, ನಂದಿ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ
ಮೇಲಧಿಕಾರಿಗಳು ಕಾಮಗಾರಿ ಕುರಿತು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಗ್ರಾ.ಪಂನವರಿಗೆ ಹಸ್ತಾಂತರಿಸಿ, ಕುಡಿಯುವ ನೀರು ಪೂರೈಕೆಗೆ ಶೀಘ್ರ ವ್ಯವಸ್ಥೆ ಮಾಡಲಾಗುತ್ತದೆ
ಮೋಹನ್ ಚೌಹಾಣ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗದ ಸಹಾಯಕ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT