ಅಫಜಲಪುರ: ತಾಲ್ಲೂಕಿನ ದಿಕ್ಸಂದ (ಕೆ) ಗ್ರಾಮದ ಹತ್ತಿರ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಿ ಹಲವಾರು ವರ್ಷಗಳು ಕಳೆದಿವೆ. ಆದರೆ, ಸೇತುವೆಯ ಎರಡು ಮಗ್ಗಲಿಗಿರುವ ರಕ್ಷಣಾ ಕಂಬಗಳು ಹಾಳಾಗಿ ಹೋಗಿದ್ದು, ಅವುಗಳನ್ನ ದುರಸ್ತಿ ಮಾಡಬೇಕು.

ಈ ಭಾಗದ ಸೇತುವೆ ಸುಮಾರು 10 ಗ್ರಾಮಗಳಿಗೆ ಪ್ರಯೋಜನಕಾರಿಯಾಗಿದ್ದು, ಮಳೆಗಾಲದಲ್ಲಿ ನೀರು ಹೆಚ್ಚು ಬರುತ್ತದೆ. ಸೇತುವೆ ಚಿಕ್ಕದಾಗಿದ್ದು, ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸೇತುವೆಯ ಎತ್ತರವನ್ನು ಹೆಚ್ಚಿಸಬೇಕು.

ಸೇತುವೆಯ ಗೇಟ್ಗಳು ಹಾಳಾಗಿ ಹೋಗಿವೆ. ಮಳೆಗಾಲ ಆರಂಭ ಆಗುವುದರೊಳಗಾಗಿ ಎರಡು ಕೆಲಸವನ್ನು ಸಣ್ಣ ನೀರಾವರಿ ಇಲಾಖೆಯವರು ಮಾಡಬೇಕು. ಮಳೆಗಾಲದಲ್ಲಿ ಮತ್ತು ರಾತ್ರಿ ವೇಳೆಯಲ್ಲಿ ಸೇತುವೆ ದಾಟುವುದು ತುಂಬಾ ಭಯವಾಗುತ್ತಿದೆ. ಆದ್ದರಿಂದ ಸೇತುವೆ ಕೆಲಸವನ್ನು ಆದಷ್ಟು ಬೇಗನೆ ಮುಗಿಸಬೇಕು. ಈ ಭಾಗದ ಜನ ಪ್ರತಿನಿಧಿಗಳು ಇದರ ಬಗ್ಗೆ ಕಾಳಜಿ ವಹಿಸಬೇಕು.

ಭೀಮರಾವ ಗೌರ, ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ

ಮಲ್ಲಿಕಾರ್ಜುನ ಸಿಂಗೆ, ಜೆಡಿಎಸ್ ಹಿರಿಯ ಮುಖಂಡ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-31-1267260364

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.