ಆಳಂದ: ಪಟ್ಟಣದ ಆರಾಧ್ಯದೈವ ಹನುಮಾನ ದೇವರ ಜಾತ್ರಾ ಉತ್ಸವದ ನಿಮಿತ್ತ ಏ.2ರಂದು ಸಂಜೆ 6ಕ್ಕೆ ಮಹಾರಥೋತ್ಸವವು ಜರುಗಲಿದೆ. ಅಂದು ಮಧ್ಯಾಹ್ನ 1ಕ್ಕೆ ಪಟ್ಟಣದ ಮುಖ್ಯಬೀದಿಗಳಲ್ಲಿ ನಂದಿಕೋಲ ಮೆರವಣಿಗೆ, ಕುಂಭಕಳಸ ಹಾಗೂ ಪಲ್ಲಕ್ಕಿ ಉತ್ಸವವು ಅದ್ದೂರಿಯಾಗಿ ನಡೆಯಲಿದೆ.

ಡೊಳ್ಳುಕುಣಿತ, ಲಂಬಾಣಿ ನೃತ್ಯ ಸೇರಿದಂತೆ ವಿವಿಧ ಕಲಾಮೇಳಗಳಿಂದ ನೃತ್ಯ ಪ್ರದರ್ಶನ, ಕೋಲಾಟವು ಜರುಗಲಿದೆ. ರಾತ್ರಿ 10ಕ್ಕೆ ಹನುಮಾನ ತರುಣ ಸಂಘದ ಕಲಾವಿದರಿಂದ ‘ಅಣ್ಣನ ಅರಮನೆ’ ನಾಟಕ ಪ್ರದರ್ಶನ ಮತ್ತು ಜನಪದ ಕಲಾವಿದರಿಂದ ಗೀಗೀ ಪದಗಳ ಗಾಯನ ನಡೆಯಲಿದೆ.

3ರಂದು ಸಂಜೆ 4ಕ್ಕೆ ಜಂಗೀ ಪೈಲ್ವಾನರ ಕುಸ್ತಿ ಸ್ಪರ್ಧೆಗಳು ನಡೆಯಲಿವೆ. ರಾತ್ರಿ 8ಕ್ಕೆ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ರಾತ್ರಿ 10ಕ್ಕೆ ‘ಮಾನವರ ಮನೆತನದಲ್ಲಿ’ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.

4ರಂದು ರಾತ್ರಿ 10ಕ್ಕೆ ‘ಅಣ್ಣನ ಅರಮನೆ’ ನಾಟಕ ಹಾಗೂ 5ರಂದು ರಾತ್ರಿ 10ಕ್ಕೆ ‘ರೇಣುಕಾ ಯಲ್ಲಮ್ಮ’ ಪೌರಾಣಿಕ ನಾಟಕ ಪ್ರದರ್ಶನ ಜರುಗಲಿದೆ ಎಂದು ಹನುಮಾನ ಜಾತ್ರಾ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 26ರಿಂದ ಏ.2ರವರೆಗೆ ಪ್ರತಿದಿನ ರಾತ್ರಿ 8ಕ್ಕೆ ರಾಮಾಯಣ ಪೌರಾಣಿಕ ಕಥಾ ಪ್ರದರ್ಶನವು ಜರುಗುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-31-1885496918

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.