ಭಾನುವಾರ, ಡಿಸೆಂಬರ್ 6, 2020
22 °C

ಗಣಾಪುರದಲ್ಲಿ ಭೂಮಿಯಿಂದ ಸ್ಪೋಟಕ ಸದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ(ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ  ಗಣಾಪುರ ಗ್ರಾಮದಲ್ಲಿ ಭೂಮಿಯಿಂದ ಸ್ಪೋಟಕ ರೀತಿಯ ಸದ್ದು ಮೂರು ದಿನಗಳಿಂದ ಕೇಳಿಬರುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

'ಅ.25ರಿಂದ ಭೂಮಿಯಿಂದ ಸದ್ದು ಕೇಳಿಸಿದೆ. ಗ್ರಾಮದ ಉತ್ತರ  ದಿಕ್ಕಿನಲ್ಲಿ ಎರಡು ಬೃಹತ್ ಸಿಮೆಂಟ ತಯಾರಿಕಾ ಘಟಕಗಳಿವೆ. ಇವುಗಳು ಸುಣ್ಣದ ಕಲ್ಲಿನ ಗಣಿಗಾರಿಕೆಗಾಗಿ ಸ್ಪೋಟಿಸಿರಬಹುದೆಂದು ಉಹಿಸಿ ಸುಮ್ಮನಾಗಿದ್ದೇವು ಆದರೆ ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ 3/4ಬಾರಿ ಸದ್ದು ಕೇಳಿಸಿತು' ಎಂದು‌ ಗ್ರಾಮಸ್ಥರಾದ  ಶಂಕರಯ್ಯ ಸ್ವಾಮಿ ರಾವೂರ ಮಠ ,ಗುಂಡಯ್ಯ ಸ್ವಾಮಿ ,ಅಮೃತಪ್ಪಾ ,ಶಿವಾನಂದ ಹಿರೇಮಠ  ಮೊದಲಾದವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು