ಶುಕ್ರವಾರ, 12 ಜೂನ್ 2026
×
ADVERTISEMENT

ಚಿಂಚೋಳಿ–ಚಂದಾಪುರ; ಮೇಲೇಳದ ಕ್ರೀಡಾಂಗಣ

Published : 27 ಮೇ 2026, 0:11 IST
Last Updated : 27 ಮೇ 2026, 6:11 IST
ADVERTISEMENT
ಫಾಲೋ ಮಾಡಿ
Comments
ಚಿಂಚೋಳಿಯ ಒಳಾಂಗಣ ಕ್ರೀಡಾಂಗಣ ಪುನಃ ನಿರ್ಮಿಸಿಕೊಡಲು ಕೆಆರ್‌ಐಡಿಎಲ್ ಅಧಿಕಾರಿಗಳು ಒಪ್ಪಿದ್ದಾರೆ. ಹೊರಾಂಗಣ ಕ್ರೀಡಾಂಗಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ₹2.5 ಕೋಟಿ ಮಂಜೂರು ಮಾಡಲಾಗಿದೆ
ಡಾ.ಅವಿನಾಶ ಜಾಧವ, ಚಿಂಚೋಳಿ ಶಾಸಕ
ಚಿಂಚೋಳಿಯಲ್ಲಿ ಸುಸಜ್ಜಿತ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ಅತಿ ಅಗತ್ಯವಾಗಿದೆ. ಪೋಲಕಪಳ್ಳಿಯ ಹೊರಾಂಗಣ ಕ್ರೀಡಾಂಗಣ ಹೆಸರಿಗಷ್ಟೇ ಇದೆ. ಇಲ್ಲಿ ಕ್ರೀಡೆಗಳ ಅಭ್ಯಾಸಕ್ಕೆ ಯಾವ ಸೌಲಭ್ಯಗಳೂ ಇಲ್ಲ
ಡಾ.ಅಜಯ ಕಾಟಾಪುರ, ವೈದ್ಯ ವಾಯುವಿಹಾರಿ
ಒಳಾಂಗಣ ಕ್ರೀಡಾಂಗಣ ಕುಸಿದು ಬಿದ್ದ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ಈಗ ಕೆಆರ್‌ಐಡಿಎಲ್ ಮೂಲಕವೇ ಕಟ್ಟಡ ನಿರ್ಮಿಸಲು ತಿರ್ಮಾನಿಸಲಾಗಿದೆ. ಇದಕ್ಕೆ ನಿಗಮವೇ ಅನುದಾನ ಭರಿಸಲಿದೆ. ಅಂದಾಜು ಸಲ್ಲಿಸಲಾಗಿದೆ
ಅರುಣಕುಮಾರ, ಎಇಇ ಕೆಆರ್‌ಐಡಿಎಲ್ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT