ಚಿಂಚೋಳಿ: ತಾಲ್ಲೂಕಿನ ಕಲ್ಲೂರು ರೋಡ್ ಬಳಿಯ ಚೆಟ್ಟಿನಾಡ ಸಿಮೆಂಟ್ ಕಂಪನಿಯಲ್ಲಿ ಶುಕ್ರವಾರ ಕಲಬುರಗಿಯ ಇಎಸ್ಐಸಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.

ಶಿಬಿರದಲ್ಲಿ ಕಂಪನಿಯ ಘಟಕ ಮುಖ್ಯಸ್ಥ ಎನ್.ರವಿಕುಮಾರ, ಚೆಟ್ಟಿನಾಡ ಚಿಕಿತ್ಸಾ ಕೇಂದ್ರ ವೈದ್ಯಾಧಿಕಾರಿ ಡಾ.ಫಣಿಭೂಷಣ, ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಸಂದೀಪರೆಡ್ಡಿ, ಸಿಬ್ಬಂದಿ ಪ್ರಭಾಕರರೆಡ್ಡಿ, ಭೀಮರೆಡ್ಡಿ ಇದ್ದರು.

ತಜ್ಞ ವೈದ್ಯರಾದ ಡಾ. ಚಂದ್ರಶೇಖರ, ಡಾ.ರಾಮನಗೌಡ, ಡಾ.ಅರ್ಪಿತಾ ಗುಲಾಟಿ, ಡಾ.ಶೋಭಾ, ಡಾ.ಶೋಹೇಬ್, ಡಾ.ನಿಶಿತ್, ಡಾ.ಶಾಲಿನಿ, ಡಾ.ರಫಿಯಾ, ಡಾ.ಅಮಿತ್, ಡಾ.ಸೆಲ್ವಾ ಆರೋಗ್ಯ ತಪಾಸಣೆ ನಡೆಸಿದರು.

ಶಿಬಿರದಿಂದ 20 ಇಎಸ್ಐಸಿ ಕಾರ್ಡ್ ಹೊಂದಿಲ್ಲದ ವ್ಯಕ್ತಿಗಳಿಗೆ ಹಾಗೂ 70 ಜನ ಇಎಸ್ಐಸಿ ಕಾರ್ಡ್ ಹಿಂದಿರುವರಿಗೆ ಆರೋಗ್ಯ ತಪಸಣೆ ನಡೆಸಿ ಅಗತ್ಯ ಔಷಧ ವಿತರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-31-1974099802

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.