ಸೋಮವಾರ, 18 ಮೇ 2026
×
ADVERTISEMENT

ಚಿಂಚೋಳಿ: ವೈಭವದ ವೀರಭದ್ರೇಶ್ವರ ಪ್ರಭಾವಳಿ ಉತ್ಸವ

Published : 16 ಏಪ್ರಿಲ್ 2026, 23:29 IST
Last Updated : 17 ಏಪ್ರಿಲ್ 2026, 3:21 IST
ADVERTISEMENT
ಫಾಲೋ ಮಾಡಿ
Comments
ಅದ್ದೂರಿ ರಥೋತ್ಸವ
ಸುಲೇಪೇಟ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಗುರುವಾರ ಸಂಜೆ 6ಗಂಟೆಗೆ ರಥೋತ್ಸವ ನಡೆಸಿದರು. ಜಾತ್ರೆಯ ಅಂಗವಾಗಿ ಕುಸ್ತಿ ಪಂದ್ಯಾವಳಿ ಶುಕ್ರವಾರ ಬೆಳಿಗ್ಗೆ ಹಾಗೂ ಸಂಜೆಗೆ ಆಯೋಜಿಸಲಾಗಿದೆ. ತಡರಾತ್ರಿ ಬಣ್ಣದೋಕುಳಿ ನಡೆಸಿ ಜಾತ್ರೆಗೆ ಪೂರ್ಣವಿರಾಮ ಹಾಕುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT