ಚಿತ್ತಾಪುರ: ವಿಶ್ವ ಅರಣ್ಯ ದಿನ ಅಂಗವಾಗಿ ಪ್ರಾದೇಶಿಕ ಅರಣ್ಯ ವಲಯ ಚಿತ್ತಾಪುರ, ಹಿಂಗುಲಾಂಬಿಕಾ ಎಜುಕೇಶನ್ ಸೂಸೈಟಿಯ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕಲಬುರಗಿ ಸಹಯೋಗದಲ್ಲಿ ಗುರುವಾರ ಅರಣ್ಯ ಮತ್ತು ಆರ್ಥಿಕತೆ ಜಾಗೃತಿ ಕಾರ್ಯಕ್ರಮ ಜರುಗಿತು.

ಹಿಂಗುಲಾಂಬಿಕಾ ಆಯುರ್ವೇದಿಕ್ ಕಾಲೇಜಿನ ಡಾ.ನಿರ್ಮಲಾ ಹಾಗೂ ಪ್ರಾದೇಶಿಕ ಅರಣ್ಯಾಧಿಕಾರಿ ವಿಜಯಕುಮಾರ ಬಡಿಗೇರ ಅವರು ಅರಣ್ಯ ಮತ್ತು ಆರ್ಥಿಕತೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಲುಂಬಿನಿ ಉದ್ಯಾನದಲ್ಲಿ ಸುತ್ತಾಡಿ ವಿವಿಧ ಗಿಡಮರ, ವನಸಂಪತ್ತು ಅಭಿವೃದ್ಧಿ ಕಣ್ತುಂಬಿಕೊಂಡರು. ಅರಣ್ಯ ಅಧಿಕಾರಿಗಳಿಂದ ಗಿಡಮರಗಳ ಕುರಿತು ಮಾಹಿತಿ ಪಡೆದುಕೊಂಡರು.

ಉಪ ಅರಣ್ಯಾಧಿಕಾರಿ ವಿಶ್ವನಾಥ, ಸಿಬ್ಬಂದಿ ಅನಿಲ್, ಶ್ರೀಕಾಂತ, ನಾಗೇಶ, ಜಫರ್, ಸಿದ್ದು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-31-554663536

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.