ಗುರುವಾರ, 15 ಜನವರಿ 2026
×
ADVERTISEMENT
ADVERTISEMENT

ಕಾಳಗಿ: ಜೀವ ಹಿಂಡುತ್ತಿರುವ ಕೋಡ್ಲಿ ಕ್ರಾಸ್ ಹೆದ್ದಾರಿ

ಎರಡು ವರ್ಷವಾದರೂ ಮುಗಿಯದ ಕಾಮಗಾರಿ
Published : 4 ಜನವರಿ 2025, 6:40 IST
Last Updated : 4 ಜನವರಿ 2025, 6:40 IST
ಫಾಲೋ ಮಾಡಿ
Comments
ಕಾಮಗಾರಿಗೆ ಅಡ್ಡಬರುವ ಕಟ್ಟಡ ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿಯಿಂದ ನೋಟಿಸ್ ಕೊಟ್ಟಿದ್ದೇವೆ. ಆದರೂ ಕೆಲಸವಾಗುತ್ತಿಲ್ಲ
ಮಲ್ಲಪ್ಪ ಚಿಂತಕುಂಟಾ ಗ್ರಾ.ಪಂ ಸದಸ್ಯ ಕೋಡ್ಲಿ
ಚರಂಡಿ ನಿರ್ಮಾಣಕ್ಕೆ ಅಕ್ಕಪಕ್ಕದವರು ತೊಂದರೆ ಮಾಡುತ್ತಿದ್ದರಿಂದ ಚರಂಡಿ ಜತೆಗೆ ರಸ್ತೆ ಕಾಮಗಾರಿಯೂ ನನೆಗುದಿಗೆ ಬಿದ್ದಿದೆ. ಏನೇ ಮಾಡಿ ಕಾಮಗಾರಿ ಮುಂದುವರಿಸಲು ಗುತ್ತಿಗೆದಾರನಿಗೆ ಮನವೊಲಿಸಲಾಗುತ್ತಿದೆ
ಮಲ್ಲಿಕಾರ್ಜುನ ದಂಡಿನ ಎಇಇ ಲೋಕೋಪಯೋಗಿ ಇಲಾಖೆ ಉಪವಿಭಾಗ ಕಾಳಗಿ
ಜಿಲ್ಲಾಧಿಕಾರಿ ಒಳಗೊಂಡು ಎಲ್ಲ ಹಂತದ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದೂ ಆಗಿದೆ. ಆದರೆ ಕಾಮಗಾರಿ ಮಾತ್ರ ಜನರ ಜೀವ ಹಿಂಡುತ್ತಿದೆ
ಶಿವಕುಮಾರ ಸುಲೇಪೇಟ ಕೋಡ್ಲಿ ಕಾಂಗ್ರೆಸ್ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT