ಗುತ್ತಿಗೆದಾರರ ಕ್ಷೇಮನಿಧಿ: ಪರಿಹಾರ ₹5 ಲಕ್ಕಕ್ಕೆ ಹೆಚ್ಚಳ

7

ಗುತ್ತಿಗೆದಾರರ ಕ್ಷೇಮನಿಧಿ: ಪರಿಹಾರ ₹5 ಲಕ್ಕಕ್ಕೆ ಹೆಚ್ಚಳ

Published:
Updated:
Deccan Herald

ಕಲಬುರ್ಗಿ: ಕಲಬುರ್ಗಿ ಜಿಲ್ಲಾ ಗುತ್ತಿಗೆದಾರರ ಸಾಮಾನ್ಯ ಸಭೆ ಅಧ್ಯಕ್ಷ ಜಗನ್ನಾಥ ಜಿ.ಶೇಗಜಿ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆಯಿತು.

‘ಶೇ 12ರ ಜಿಎಸ್‌ಟಿಯನ್ನು ದರಪಟ್ಟಿಯಲ್ಲಿ ಸೇರಿಸುವ ನಮ್ಮ ಕೋರಿಕೆಯನ್ನು ಸರ್ಕಾರ ಒಪ್ಪಿಕೊಂಡಿದೆ. ಗುತ್ತಿಗೆದಾರರು ಆಕಸ್ಮಿಕವಾಗಿ ಮರಣ ಹೊಂದಿದರೆ ಗುತ್ತಿಗೆದಾರರ ಕ್ಷೇಮನಿಧಿಯಿಂದ ಅವರ ಕುಟುಂಬದವರಿಗೆ ನೀಡುವ ಪರಿಹಾರವನ್ನು ₹2 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ’ ಎಂದರು.

‘ಕೊಡಗು ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ದೇಣಿಗೆ ನೀಡಲು ಜಿಲ್ಲೆಯ ಎಲ್ಲ ಗುತ್ತಿಗೆದಾರರು ನಿರ್ಧರಿಸಿದ್ದೇವೆ’ ಎಂದೂ ಅವರು ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ನೀಲಕಂಠರಾವ ಎಸ್‌.ಮುಲಗೆ, ಮೊಹ್ಸಿನ್‌ ಅಹ್ಮದ್‌ ಪಟೇಲ್‌, ಚನ್ನಯ್ಯ ಮಠ, ಸಂಜಯ ಆರ್.ಕೆ., ಎಸ್‌.ವೈ. ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !