ಕ್ರಾಸ್‌ ಕಂಟ್ರಿ: ಕಾರ್ತಿಕ್, ಪ್ರಜಕ್ತಾ ಚಾಂಪಿಯನ್‌

7

ಕ್ರಾಸ್‌ ಕಂಟ್ರಿ: ಕಾರ್ತಿಕ್, ಪ್ರಜಕ್ತಾ ಚಾಂಪಿಯನ್‌

Published:
Updated:
Deccan Herald

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷ, ಮಹಿಳೆಯರ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದ ಕಾರ್ತಿಕ್‌ ಕುಮಾರ್ ಮತ್ತು ನಾಗಪುರದ ಪ್ರಜಕ್ತಾ ಗೋಡಬೋಲೆ ಚಾಂಪಿಯನ್ ಆದರು.

ಮಂಗಳೂರು ವಿಶ್ವವಿದ್ಯಾಲಯ ಒಟ್ಟು 65 ಪಾಯಿಂಟ್ಸ್‌ ಗಳಿಸಿ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !