ಶುಕ್ರವಾರ, ನವೆಂಬರ್ 22, 2019
25 °C

ಶಂಕರರಾವ್‌ ಮಂಗಾ ಹೆಬ್ಬಾಳ ನಿಧನ ವಾರ್ತೆ

Published:
Updated:
Prajavani

ಕಲಬುರ್ಗಿ: ಇಲ್ಲಿನ ಶಿಕ್ಷಕರ ತರಬೇತಿ ಕೇಂದ್ರ (ಡಯಟ್)ದ ನಿವೃತ್ತ ಉಪನ್ಯಾಸಕ ಶಂಕರರಾವ್‌ ಮಂಗಾ ಹೆಬ್ಬಾಳ (75) ಅವರು ಮಂಗಳವಾರ ನಿಧನರಾದರು. ಅವರಿಗೆ ಪತ್ನಿ, ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಡಾ.ಶಿವಾನಂದ ಹೆಬ್ಬಾಳ ಸೇರಿದಂತೆ ನಾಲ್ವರು ಪುತ್ರರು, ಪುತ್ರಿ, ಕಲಬುರ್ಗಿ ವಾಣಿಜ್ಯ ತೆರಿಗೆ ಇಲಾಖೆ ಡಿ.ಸಿ. ನಾಗರತ್ನಾ ಇದ್ದಾರೆ. 

ಅಂತ್ಯಕ್ರಿಯೆ ಇದೇ 6ರಂದು ಬೆಳಿಗ್ಗೆ 11ಕ್ಕೆ ಕಾಳಗಿ ತಾಲ್ಲೂಕಿನ ಹಳೆ ಹೆಬ್ಬಾಳದಲ್ಲಿರುವ ತೋಟದಲ್ಲಿ ನೆರವೇರಲಿದೆ.

ಪ್ರತಿಕ್ರಿಯಿಸಿ (+)