ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ವಿವಿಧೆಡೆ ವಿದ್ಯುತ್‌ ವ್ಯತ್ಯಯ ಇಂದು

Last Updated 25 ಆಗಸ್ಟ್ 2021, 9:53 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಕೆಲ ಪ್ರದೇಶಗಳಲ್ಲಿ ಇದೇ 25ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯ ವರೆಗೆವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂನವರು ತಿಳಿಸಿದ್ದಾರೆ.

ವಿದ್ಯುತ್‌ ವ್ಯತ್ಯಯವಾಗಲಿರುವ ಪ್ರದೇಶಗಳ ವಿವರ.

ದುಬೈ ಕಾಲೊನಿ ಫೀಡರ್‌: ಎಂ.ಜಿ. ಟಿ.ಟಿ, ಆಶ್ರಯ ಕಾಲೊನಿ, ದುಬೈ ಕಾಲೊನಿ, ಶೇಖ ರೋಜಾ ಜಿಡಿಎ, ಕಸ್ತೂರಿ ನಗರ, ಸ್ವಾರ್ಗೆಟ್ ನಗರ. ಬ್ರಹ್ಮಪುರ ಫೀಡರ್‌: ಶಹಬಜಾರ್‌, ಶೆಟ್ಟಿಕಾಂಪ್ಲೆಕ್ಸ್, ಗದ್ಲೆಗಾಂವ, ಶಹಬಜಾರ್‌ ನಾಕಾ, ಶಹಬಜಾರ ಜಿ.ಡಿ.ಏ, ಕೈಲಾಶ ನಗರ, ಮಾಣೀಕೇಶ್ವರಿ ಕಾಲೊನಿ, ಲಾಲಗೇರಿ, ಗಂಗಾನಗರ, ಅಗ್ನಿಶಾಮಕ ದಳ, ಜನತಾ ಲೇಔಟ್, ಕಾಳೆ ಬಡಾವಣೆ, ಚೌಡೇಶ್ವರಿ ಕಾಲೊನಿ, ಎನ್.ಆರ್. ಕಾಲೊನಿ, ಬಾಳೆ ಬಡಾವಣೆ, ಅಗ್ರೀಕಲ್ಚರ್ ಬಡಾವಣೆ, ಜಿ.ಡಿ.ಎ ವಕ್ಕಲಗೇರಾ, ಜಿ.ಡಿ.ಏ. ಶಹಬಜಾರ, ಹರಿಜನವಾಡಾ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು

ಸಿನಿಮಾ ಫೀಡರ್‌: ಸೂಪರ್ ಮಾರುಕಟ್ಟೆ, ಶಹಾ ಬಜಾರ್‌ ಜಿ.ಡಿ.ಎ, ಕಟಗರಪುರ, ಪ್ರಕಾಶ ಟಾಕೀಸ್, ಲೋಹರಗಲ್ಲಿ, ಐಯ್ಯರವಾಡಿ, ಸಿಟಿ ಬಸ್ ನಿಲ್ದಾಣ, ಮಹಾಲಕ್ಷ್ಮಿ ಬಡಾವಣೆ, ಕಿರಾಣ ಬಜಾರ್, ಮಾರವಾಡಿಗಲ್ಲಿ, ಚೌಕ ಪೊಲೀಸ್ ಸ್ಟೇಷನ್, ರ್ಫೋಟ್‌ರಸ್ತೆ, ಬಾಂಡಾ ಬಜಾರ್, ಸರಸ್ವತಿಗೋದಾಮು, ಪುಟಾಣಿ ಗಲ್ಲಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.

ಮಿಜುಗುರಿ ಫೀಡರ್‌: ಕರ್ನಾಟಕ ಐಸ್ ಪ್ಯಾಕ್ಟರಿ, ತಾಜ್‌ಐಸ್ ಪ್ಯಾಕ್ಟರಿ, ನಯಾ ಮೋಹಲ್ಲಾ, ಹಜ್‌ಕಮಿಟಿ ಹಿಂದುಗಡೆ , ಮಿಜುಗುರಿ ವಾಟರ್‌ ಟ್ಯಾಂಕ್ ಹಿಂದುಗಡೆ, ಮುಸ್ಲಿಂ ಚೌಕ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು

ಬ್ಯಾಂಕ್ ಕಾಲೊನಿ ಫೀಡರ್‌: ಗಂಜ್ ಮೊನಪ್ಪ ದಾಲ್‌ ಮಿಲ್, ಕಸಾಯಿ ಮಜೀದ್‌, ನಬಿ ಹೋಟೆಲ್, ಕಿರಾಣಾ ಬಜಾರ್, ಪುಟಾಣಿಗಲ್ಲಿ, ರಂಗಿನ ಮಜೀದ್‌, ಸಿಟಿ ಮಾರ್ಕೆಟ್, ಗಂಜ್ ಮೇನ್‌ರೋಡ್, ಎಪಿಎಂಸಿ ಯಾರ್ಡ್‌, ಸಂಜೀವ್‌ ನಗರ, ಗಡಂಗ ವಿ.ಆರ್‌ಎಲ್. ಟಿ.ಸಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.

ಹೌಸಿಂಗ್ ಬೋರ್ಡ್‌ ಫೀಡರ್: ಗಂಜ್‌ ಬ್ಯಾಂಕ್‌ ಕಾಲೊನಿ, ಗಂಜ್ ಬಸ್‌ ನಿಲ್ದಾಣದ ಎದುರುಗಡೆ, ಭವಾನಿ ಗುಡಿ, ಈಶ್ವರಗುಡಿ, ರಾಮ ಮಂದಿರ, ಬಿಯಾನಿ, ಜಿ.ಒ.ಎಸ್ ಪ್ರದೇಶ, ಲಾಹೋಟಿ ಕಲ್ಯಾಣ ಮಂಟಪ ಹಿಂಭಾಗ ಪ್ರದೇಶ, ಆದರ್ಶ ಸ್ಕೂಲ್ ಪ್ರದೇಶ, ಕೆ.ಎಚ್.ಬಿ ಕಾಲೊನಿ, ಕಲಂತ್ರಿ ಬಿಲ್ಡಂಗ್ ಪ್ರದೇಶ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.

ದರ್ಗಾ ಫೀಡರ್‌: ಬಹುಮನಿ ಚೌಕ್, ಹೋಲಿ ಕಟ್ಟಾ, ಸರಾಫ್ ಬಜಾರ್, ಗಣೇಶ ಮಂದಿರ, ಚಪ್ಪಲ್ ಬಜಾರ್, ಕ್ಲಾತ್ ಬಜಾರ್, ಸಜ್ಜನ್‌ ಕಾಂಪ್ಲೆಕ್ಸ್, ಫೂಲ್ ಮಾರ್ಕೆಟ್, ಮಕ್ತಂಪುರ, ಜವಾಹರ್ ಹಿಂದ್ ಶಾಲೆ, ಬಕರಿಕಮೇಳಾ, ಮೋತಿ ವೈನ್ ಶಾಪ್, ನಯಾ ಮೊಹಲ್ಲಾ, ಸಂತ್ರಸವಾಡಿ ಲೊವರ್ ಲೇನ್, ಜಾಜಿ ಬ್ಲಾಕ್, ನ್ಯಾ಼ಷನಲ್‌ ಚೌಕ್, ಹಳೇ ಡಂಕಾ, ನೂರ್ ಬಾಗ್, ಡೆಕ್ಕನ್ ಪೇಪರ್, ಜಲೀಮ್‌ ಕಾಂಪೌಂಡ್, ಮಕ್‌ಬರಾ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು.

ಮೆಹಬೂಬ್ ನಗರ: ಸೈಯದ್‌ ಗಲ್ಲಿ, ಜಲಲಾವಾಡಿ, ಪಾಶಾಪುರ, ದರ್ಗಾ, ಹಳೆಕಾಲಿ ಗುಮಜ್, ಮಕಬರಾ, ಬಡಿದೇವಡಿ, ಛೊಟಾದೆವಡಿ, ದರ್ಗಾ ಮತ್ತು ನೂರ್ ಬಾಗ್‌ಮತ್ತು ಸುತ್ತ ಮುತ್ತಲಿನ ಪ್ರದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT