₹6.32 ಲಕ್ಷ ಮೌಲ್ಯದ ಗಾಂಜಾ ವಶ

7

₹6.32 ಲಕ್ಷ ಮೌಲ್ಯದ ಗಾಂಜಾ ವಶ

Published:
Updated:

ಕಲಬುರ್ಗಿ: ಯಡ್ರಾಮಿ ತಾಲ್ಲೂಕು ಮಾಗಣಗೇರಾದ ಹೊಲದಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಮಲ್ಲಪ್ಪ ಸಿದ್ದಪ್ಪ ದನಶೆಟ್ಟಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

‘₹6.16 ಲಕ್ಷ ಮೌಲ್ಯದ 154 ಕೆ.ಜಿ ಗಾಂಜಾ ಗಿಡ ಹಾಗೂ ₹16 ಸಾವಿರ ಮೌಲ್ಯದ 4 ಕೆ.ಜಿ ಗಾಂಜಾ ಸೇರಿದಂತೆ ಒಟ್ಟು ₹6.32 ಲಕ್ಷ ಮೌಲ್ಯದ 158 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಯಡ್ರಾಮಿ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !