ಬುಧವಾರ, 13 ಮೇ 2026
×
ADVERTISEMENT

ಸಿಂಡಿಕೇಟ್ ಸದಸ್ಯರ ಒತ್ತಡಕ್ಕೆ ಮಣಿಯಿತೇ ಗುವಿವಿ?

ಗುಲಬರ್ಗಾ ವಿ.ವಿ.ಯ ಎಲ್‌ಐಸಿ ಸಮಿತಿಗೆ ಸಿಂಡಿಕೇಟ್ ಸದಸ್ಯರ ಅಧ್ಯಕ್ಷತೆಗೆ ಪ್ರಾಧ್ಯಾಪಕರ ಅಪಸ್ವರ
Published : 13 ಮಾರ್ಚ್ 2026, 7:20 IST
Last Updated : 13 ಮಾರ್ಚ್ 2026, 7:20 IST
ADVERTISEMENT
ಫಾಲೋ ಮಾಡಿ
Comments
ಸಿಂಡಿಕೇಟ್ ಸದಸ್ಯರು ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಅದನ್ನು ಆಧರಿಸಿ ಉನ್ನತ ಶಿಕ್ಷಣ ಇಲಾಖೆಯು ನಿಯಮಗಳಿಗೆ ತೊಡಕಾಗದ ರೀತಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಸಿಂಡಿಕೇಟ್ ಸದಸ್ಯರಿಗೆ ಅವಕಾಶ ನೀಡಲಾಗಿದೆ.
– ಪ್ರೊ.ಶಶಿಕಾಂತ ಉಡಿಕೇರಿ, ಗುಲಬರ್ಗಾ ವಿ.ವಿ. ಕುಲಪತಿ
ಎಲ್‌ಐಸಿ ಸಮಿತಿಗಳಿಗೆ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡುವುದು ನಿಯಮಬಾಹಿರವಾಗಿದೆ. ಹೀಗಾಗಿ ಕಾನೂನು ಚೌಕಟ್ಟಿನಲ್ಲಿ ಈ ಸಮಸ್ಯೆ ಇತ್ಯರ್ಥ ಮಾಡುವಂತೆ ಕುಲಪತಿಗಳಿಗೆ ಗುಲಬರ್ಗಾ ವಿ.ವಿ. ಪ್ರಾಧ್ಯಾಪಕರ ಸಂಘವು ಮನವಿ ಮಾಡಿದೆ..
– ಪ್ರೊ.ಎಚ್.ಟಿ.ಪೋತೆ, ವಿ.ವಿ. ಪ್ರಾಧ್ಯಾಪಕರ ಸಂಘದ ಅಧ್ಯಕ್ಷ
ಸಿಂಡಿಕೇಟ್ ಸದಸ್ಯರು ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಅದನ್ನು ಆಧರಿಸಿ ಉನ್ನತ ಶಿಕ್ಷಣ ಇಲಾಖೆಯು ನಿಯಮಗಳಿಗೆ ತೊಡಕಾಗದ ರೀತಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಸಿಂಡಿಕೇಟ್ ಸದಸ್ಯರಿಗೆ ಅವಕಾಶ ನೀಡಲಾಗಿದೆ.
– ಪ್ರೊ.ಶಶಿಕಾಂತ ಉಡಿಕೇರಿ, ಗುಲಬರ್ಗಾ ವಿ.ವಿ. ಕುಲಪತಿ
ವಿಶ್ವವಿದ್ಯಾಲಯದ ಪ್ರಾಧ್ಯಾಪಕರೇ ಎಲ್‌ಐಸಿ ಅಧ್ಯಕ್ಷರಾಗಿ ಸಂಯೋಜನೆಗೆ ಅನುಮತಿ ಕೋರಿ ಸಲ್ಲಿಸಿದ 30ಕ್ಕೂ ಅಧಿಕ ಕಾಲೇಜುಗಳಿಗೆ ಸೂಕ್ತ ಸೌಲಭ್ಯಗಳೇ ಇರಲಿಲ್ಲ. ಕಣ್ಣುಮುಚ್ಚಿಕೊಂಡು ಅನುಮತಿ ನೀಡುವ ಬದಲು ನಾವೇ ಖುದ್ದಾಗಿ ಪರಿಶೀಲಿಸಲಿದ್ದೇವೆ.
– ಸಿದ್ದಪ್ಪ ಮೂಲಗೆ, ಸಿಂಡಿಕೇಟ್ ಸದಸ್ಯ ಗುವಿವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT