ಡ್ರೋನ್ ತರಬೇತಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಬಹುತೇಕ ತರಬೇತಿ ಅವಧಿಯಲ್ಲಿ ಬೋಧನೆಗಿಂತ ಡ್ರೋನ್ ಹಾರಿಸುವುದು ಹೇಗೆ ಎಂಬ ಬಗ್ಗೆ ನೇರ ಪ್ರಾತ್ಯಕ್ಷಿಕೆಯನ್ನು ನೀಡಲಾಗಿದೆ. ಡ್ರೋನ್ ಬಳಕೆ ಹೆಚ್ಚಿದಂತೆ ದರವೂ ಕಡಿಮೆಯಾಗಬಹುದು
ಪ್ರೊ.ರಾಚಪ್ಪ ವಿ. ಹಾವೇರಿ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಕೃಷಿ ಕಾಲೇಜು ಕಲಬುರಗಿ