ಬುಧವಾರ, 13 ಮೇ 2026
×
ADVERTISEMENT

ಕಲಬುರಗಿ: ಶರಣಬಸವೇಶ್ವರ ಅಪ್ಪನ ಕೆರೆಯಲ್ಲಿ ಪಕ್ಷಿಗಳ ಕಲರವ, ಪ್ರವಾಸಿಗರ ಆಕರ್ಷಣೆ

ವಿಶ್ವರಾಧ್ಯ ಎಸ್‌.ಹಂಗನಳ್ಳಿ
Published : 25 ಮಾರ್ಚ್ 2026, 0:13 IST
Last Updated : 25 ಮಾರ್ಚ್ 2026, 0:13 IST
ADVERTISEMENT
ಫಾಲೋ ಮಾಡಿ
Comments
ಬೇಸಿಗೆ ಇರುವುದರಿಂದ ಮತ್ತು ಶರಣಬಸವೇಶ್ವರರ ಜಾತ್ರೆ ಸಂದರ್ಭವಾಗಿದ್ದರಿಂದ ಶರಣಬಸವೇಶ್ವರ ಕೆರೆ ವೀಕ್ಷಣೆ ಮತ್ತು ದೋಣಿ ವಿಹಾರಕ್ಕೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ.
ಅಂಬಿಕಾ ಕೆ.ಸಿ., ನೋಡಲ್‌ ಅಧಿಕಾರಿ ಶರಣಬಸವೇಶ್ವರ ಕೆರೆ ನಿರ್ವಹಣಾ ಪ್ರಾಧಿಕಾರ
ಅಪ್ಪನ ಕೆರೆಯಲ್ಲಿ ಬಣ್ಣಬಣ್ಣದ ಪಕ್ಷಿಗಳು ಗುಂಪಾಗಿ ಈಜುವುದು ಮತ್ತು ಅವುಗಳ ಹಾರಾಟ ನೋಡಿ ತುಂಬಾ ಖುಷಿ ಆಗುತ್ತದೆ. ಬೇಸಿಗೆ ಕಾರಣ ನಗರದ ವಿವಿಧ ಸ್ಥಳಗಳಲ್ಲಿ ಪಕ್ಷಿಗಳಿಗಾಗಿ ನೀರಿನ ತೊಟ್ಟಿ ಕಟ್ಟಿ, ಕಾಳು ಹಾಕುತ್ತಿದ್ದೇವೆ
ಕೇದಾರನಾಥ ಕುಲಕರ್ಣಿ, ಪಕ್ಷಿಪ್ರೇಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT