ಚಿಂಚೋಳಿ: ಬಂಜಾರಾ ಸಮಾಜದಲ್ಲಿ ಬೇರೂರಿದ್ದ ಮೂಢ ನಂಬಿಕೆಗಳ ಆಚರಣೆ ಕೈಬಿಡಲು ಹಾಗೂ ವರದಕ್ಷಿಣೆ ನಿಷೇಧಿಸಲು ಬಂಜಾರಾ ಸಮಾಜ ಮಹಾ ಪಂಚಾಯತ್ ಸಮ್ಮತಿಸಿದೆ.

ತಾಲ್ಲೂಕಿನ ವೆಂಕಟಾಪುರ ಗ್ರಾ.ಪಂ. ವ್ಯಾಪ್ತಿಯ ಗೋಪು ನಾಯಕ ತಾಂಡಾದಲ್ಲಿನಡೆದ ಕುಂಚಾವರಂ ಸುತ್ತಲಿನ ತಾಂಡಾಗಳ ಪ್ರಮುಖರ ಮಹಾ ಪಂಚಾಯತಿ ಸಭೆಯಲ್ಲಿ ಮಾತನಾಡಿ, ಸಮಾಜದಲ್ಲಿ ಆಚರಣೆಯಲ್ಲಿರುವ ಅನಿಷ್ಟ ಪದ್ಧತಿ ತೊಡೆದು ಹಾಕುವುದು ಸೇರಿದಂತೆ ಹಲವು ಸುಧಾರಣೆ ಕ್ರಮಕೈಗೊಳ್ಳಲು ಮಹಾ ಪಂಚಾಯತ್ ನಿರ್ಣಯಿಸಿತು.

ಈ ಸಂದರ್ಭದಲ್ಲಿ ವಿಠ್ಠಲ ಕಾರಭಾರಿ, ತುಕಾರಾಮ ಮೋಟಿಮೋಕ್, ಬಲಭೀಮ, ಹರಿಸಿಂಗ್ ಮಾಸ್ಟರ್, ಭೀಮಶೆಟ್ಟಿ ಚವ್ಹಾಣ, ಮಾರುತಿ ಮಾಸ್ತರ್, ರಾಜು ರಾಠೋಡ, ಹೀರಾಲಾಲ್ ಚವ್ಹಾಣ, ಲಿಂಬಾಜಿ ನಾಯಕ, ಗೋಪಾಲ ಖೀಮು ನಾಯಕ, ಜೈಪಾಲ ನಾಯಕ, ಭೀಮಜಿ ನಾಯ್ಕ, ಗೋಪಾಲ ನಾಯಕ, ತುಕಾರಾಮ ನಾಯಕ, ಮಾಣಿಕ ನಾಯಕ, ಶಂಕರ ನಾಯಕ, ಪ್ರೇಮಸಿಂಗ್ ನಾಯಕ, ಸುಭಾಸ ನಾಯಕ ಮೊದಲಾದವರು ಮಾತನಾಡಿ ಸಲಹೆ ಸೂಚನೆ ನೀಡಿದರು.

ರಾಮ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಮಾಣಿಕ ಜಾಧವ ಸ್ವಾಗತ ಕೋರಿದರು. ಜಗನ್ನಾಥ ರಾಥೋಡ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-31-111813140

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.