ಕಲಬುರಗಿ: ‘ಬಂಡಾಯ ಸಾಹಿತಿ, ಹೋರಾಟಗಾರ, ಅತ್ಯುತ್ತಮ ಅನುವಾದಕ, ಪ್ರಗತಿಪರ ಚಿಂತಕ ಪ್ರೊ.ಆರ್.ಕೆ.ಹುಡಗಿ ಅವರಿಗೆ ₹1 ಲಕ್ಷ ನಗದು ಮೌಲ್ಯದ ‘ಬಸವ ಶ್ರೀ’ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ನೀಡಲು ಅದಕ್ಕೆ ಯಾವ ಮಾನದಂಡಗಳು ಅನುಸರಿಸಲಾಗಿದೆ ಎಂಬುದನ್ನು ಜಯಂತ್ಯುತ್ಸವ ಸಮಿತಿ ಸ್ಪಷ್ಟಪಡಿಸಬೇಕು’ ಎಂದು ಸಾಹಿತಿ ಪ್ರೊ.ಶಿವರಾಜ ಪಾಟೀಲ ಒತ್ತಾಯಿಸಿದ್ದಾರೆ.

‘ಬಸವತತ್ವ, ಸಿದ್ಧಾಂತ, ವಿಚಾರಗಳನ್ನು ಪ್ರಚಾರ ಮಾಡು ವುದಕ್ಕಾಗಿ ಇಡೀ ಜೀವಮಾನವನ್ನೇ ಸಮರ್ಪಿಸಿದವರಿಗೆ ಈ ಪ್ರಶಸ್ತಿ ನೀಡಬೇಕಾಗಿತ್ತು. ಅದನ್ನು ಬಿಟ್ಟು ಬಸವ ತತ್ವ ಆಚರಣೆಗೆ ಸಂಬಂಧ ಪಡದ ವ್ಯಕ್ತಿಗೆ ನೀಡಿದ್ದು ಬೇಸರ ತಂದಿದೆ’ ಎಂದು ಪ್ರೊ.ಶಿವರಾಜ ಪಾಟೀಲ ಅವರು ಸಮಿತಿಯ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-34-772916513

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.