ಕಲಬುರಗಿ: ಭಾರತೀಯ ಜನತಾ ಪಕ್ಷದ ವಿವಿಧ ಪ್ರಕೋಷ್ಠಗಳಿಗೆ ಸಂಚಾಲಕರು, ಸಹ ಸಂಚಾಲಕರನ್ನು ನೇಮಕ ಮಾಡಿ ಪಕ್ಷದ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ ಆದೇಶ ಹೊರಡಿಸಿದ್ದಾರೆ.

ಸಹಕಾರ ಪ್ರಕೋಷ್ಠ: ಭೀಮರೆಡ್ಡಿಗೌಡ ಕುರಾಳ (ಸಂಚಾಲಕ), ದತ್ತು ಹರನೂರ (ಸಹ ಸಂಚಾಲಕ); ಅಸಂಘಟಿತ ಕಾರ್ಮಿಕರ ಪ್ರಕೋಷ್ಠ: ಭೀಮಾಶಂಕರ ಕುರಡೇಕರ್ (ಸಂಚಾಲಕ), ಕಾಶಿನಾಥ ನಿಡಗುಂದಾ (ಸಹ ಸಂಚಾಲಕ).

ಹಾಲು ಉತ್ಪಾದಕರ ಪ್ರಕೋಷ್ಠ: ದಿವಾಕರ ಜಹಾಗೀರದಾರ (ಸಂಚಾಲಕ), ಶಾಂತಕುಮಾರ ಮಳಖೇಡ (ಸಹ ಸಂಚಾಲಕ); ಫಲಾನುಭವಿಗಳ ಪ್ರಕೋಷ್ಠ: ಸತೀಶ ಸಾಹುಕಾರ ಸೊರಡೆ (ಸಂಚಾಲಕ), ಸಂದೀಪ ಪ್ಯಾಟಿ (ಸಹ ಸಂಚಾಲಕ);

ಹಿರಿಯ ನಾಗರಿಕರ ಪ್ರಕೋಷ್ಠ: ಹಳ್ಳೆಪ್ಪಾಚಾರ್ಯ ಜೋಶಿ (ಸಂಚಾಲಕ), ಮೋತಿರಾಮ ನಾಯಕ (ಸಹ ಸಂಚಾಲಕ).

ಸಾಂಸ್ಕೃತಿಕ ಪ್ರಕೋಷ್ಠ: ಶಂಕರಪ್ಪ ಹಿಪ್ಪರಗಿ (ಸಂಚಾಲಕ), ವಿಶ್ವನಾಥ ತಿಳಗೂಳ (ಸಹ ಸಂಚಾಲಕ);

ನೇಕಾರರ ಪ್ರಕೋಷ್ಠ: ಶಾಂತಕುಮಾರ ಯಳಸಂಗಿ (ಸಂಚಾಲಕ), ಭೀಮರಾಯ ಕೋಳಕೂರ (ಸಹ ಸಂಚಾಲಕ).

ಮೀನುಗಾರರ ಪ್ರಕೋಷ್ಠ: ಭೀಮರಾಯ ಕೋಳಕೂರ (ಸಂಚಾಲಕ), ಪವನ ಜಾಪೂರಕರ್ (ಸಹ ಸಂಚಾಲಕ); ವ್ಯಾಪಾರ ವಾಣಿಜ್ಯ ಪ್ರಕೋಷ್ಠ: ರವೀಂದ್ರ ಮುತ್ತಿನ (ಸಂಚಾಲಕ), ವಿಶ್ವನಾಥ ಗೋದಿ (ಸಹ ಸಂಚಾಲಕ); ಪಂಚಾಯತರಾಜ್ ಗ್ರಾಮೀಣ ಪ್ರಕೋಷ್ಠ: ಶಿವಕುಮಾರ ಶರ್ಮಾ (ಸಂಚಾಲಕ), ಗೋವಿಂದ ಮುಡಗೋಲ (ಸಹ ಸಂಚಾಲಕ); ಕಾನೂನು ಪ್ರಕೋಷ್ಠ: ಎನ್.ಎಸ್.ಪಾಟೀಲ (ಸಂಚಾಲಕ), ರವೀಂದ್ರ ಬಂಟನಳ್ಳಿ (ಸಹ ಸಂಚಾಲಕ).

ಪ್ರಬುದ್ಧರ ಪ್ರಕೋಷ್ಠ: ಚಂದ್ರಕಾಂತ ಗೊಬ್ಬೂರಕರ್ (ಸಂಚಾಲಕ), ಮಲ್ಲಿಕಾರ್ಜುನ ಪಾಟೀಲ (ಸಹ ಸಂಚಾಲಕ); ವೃತ್ತಿಪರರ ಪ್ರಕೋಷ್ಠ: ಚಂದ್ರಶೇಖರ ಆವಂಟಿ (ಸಂಚಾಲಕ), ಜೈಭೀಮ ದೊಡ್ಡಮನಿ (ಸಹ ಸಂಚಾಲಕ).

ವೈದ್ಯಕೀಯ ಪ್ರಕೋಷ್ಠ: ಡಾ.ವೆಂ ಕಟರಾವ್ ಮಿಸ್ಕಿನ್ (ಸಂಚಾಲಕ), ವಿವೇಕಾನಂದ ಪಾಟೀಲ (ಸಹ ಸಂಚಾಲಕ); ಆರ್ಥಿಕ ಪ್ರಕೋಷ್ಠ: ಶ್ರೀಕಾಂತ ನರೋಣಿ (ಸಂಚಾಲಕ), ವಿನೋದ ಪಾಟೀಲ ಸರಡಗಿ (ಸಹ ಸಂಚಾಲಕ);

ವಿವಿಧ ಭಾಷಿಕರ ಪ್ರಕೋಷ್ಠ: ಜ್ಯೋತಿ ಶರ್ಮಾ (ಸಂಚಾಲಕಿ), ಪ್ರಫುಲ್ ಬಾಬಳಸೂರೆ (ಸಹ ಸಂಚಾಲಕಿ);

ಕೈಗಾರಿಕಾ ಪ್ರಕೋಷ್ಠ: ಶಿವಕುಮಾರ ಪಾಟೀಲ ಕನಗಳ್ಳಿ (ಸಂಚಾಲಕ); ಮಲ್ಲಿಕಾರ್ಜುನ ಮರತೂರ (ಸಹ ಸಂಚಾಲಕ);

ಪೂರ್ವ ಸೈನಿಕರ ಪ್ರಕೋಷ್ಠ: ಮುರುಗಣ್ಣ ಬೊಮ್ಮಾ (ಸಂಚಾಲಕ), ನಿಂಗಣ್ಣಾ ಬಿರಾದಾರ (ಸಹ ಸಂಚಾಲಕ); ಶಿಕ್ಷಕರ ಪ್ರಕೋಷ್ಠ: ವಂದನಾ (ಜೈನ್) ಯಣಗುರೆ (ಸಂಚಾಲಕಿ), ಅಶೋಕ ಬಬಲಾದ (ಸಹ ಸಂಚಾಲಕಿ).

ಪಂಚಾಯತರಾಜ್ ನಗರ ಪ್ರಕೋಷ್ಠ: ರಾಣೋಜಿ ದೊಡ್ಡಮನಿ (ಸಂಚಾಲಕ), ಕಲ್ಯಾಣಕುಮಾರ ಚಿನಿವಾರ (ಸಹ ಸಂಚಾಲಕ); ಪ್ರಶಿಕ್ಷಣ ಪ್ರಕೋಷ್ಠ: ಧರ್ಮಣ್ಣ ಇಟಗಾ (ಸಂಚಾಲಕ), ಶಶಿಧರ ಸೂಗುರ (ಸಹ ಸಂಚಾಲಕ);

ಪ್ರಕಾಶನ ಪ್ರಕೋಷ್ಠ: ಅಮರಸಿದ್ದ ಬಿ. ಕಿಣಗಿ (ಸಂಚಾಲಕ), ದೊಡ್ಡಪ್ಪ ಪೂಜಾರಿ (ಸಹ ಸಂಚಾಲಕ).

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-34-372517808

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.