ಮಂಗಳವಾರ, 16 ಜೂನ್ 2026
×
ADVERTISEMENT

ಕಲಬುರಗಿ: ನಗರದಲ್ಲಿ ಮುಖ್ಯ ರಸ್ತೆಗಳೇ ಬಸ್‌ ನಿಲ್ದಾಣಗಳು

ವೀರೇಶಕುಮಾರ್‌ ಸಾಲಿಮಠ
Published : 1 ಜೂನ್ 2026, 0:13 IST
Last Updated : 1 ಜೂನ್ 2026, 4:16 IST
ADVERTISEMENT
ಫಾಲೋ ಮಾಡಿ
Comments
ಸಾರ್ವಜನಿಕರಿಗೆ ನಿಲ್ಲಲು ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಸರ್ಕಾರ ಒದಗಿಸಬೇಕು. ಅಲ್ಲದೆ ಸೂಕ್ತ ಸಮಯಕ್ಕೆ ಬಸ್ಸುಗಳನ್ನು ಓಡಿಸಬೇಕು
– ಈರಣ್ಣ ಕೊಂಡಾ, ಪ್ರಯಾಣಿಕ
ಈ ಬಸ್ ನಿಲ್ದಾಣಗಳಲ್ಲಿ ಕನಿಷ್ಠ ಮಹಿಳೆಯರಿಗಾದರೂ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಕಾಲೇಜು ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕು
– ಪ್ರಿಯಾಂಕಾ ಸಗರ, ಕಾಲೇಜು ವಿದ್ಯಾರ್ಥಿನಿ
ಖಾಸಗಿ ವಾಹನದವರು ಪ್ರಯಾಣಿಕರನ್ನು ಸೆಳೆಯಲು ಸರ್ಕಾರಿ ಬಸ್‌ಗೆ ಅಡ್ಡಲಾಗಿ ನಿಲ್ಲಿಸುತ್ತಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಪೊಲೀಸ್ ಇಲಾಖೆ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಬೇಕು
– ಕೆಕೆಆರ್‌ಟಿಸಿ ಸಿಬ್ಬಂದಿ
ಟ್ರಿಪ್ ಮುಗಿಸಿ ಬಂದ ನಂತರ ಚಾಲಕ ಮತ್ತು ನಿರ್ವಾಹಕರಿಗೆ ಆಯಾಸ ಕಳೆಯಲು ಒಂದು ಕೋಣೆಯ ವ್ಯವಸ್ಥೆಯನ್ನು ಮಾಡಿದರೆ ಅನುಕೂಲವಾಗುತ್ತದೆ
– ಗೋಪಾಲ್ ರೆಡ್ಡಿ, ಬಸ್ ನಿರ್ವಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT