ಕಲಬುರಗಿ: ನಗರದಲ್ಲಿರುವ ಚಂದುಕಾಕಾ ಸರಾಫ್ ಆಭರಣ ಮಳಿಗೆಯಲ್ಲಿ ‘ಅಧಿಕ ಮಾಸ’ದ ಅಂಗವಾಗಿ ವಿಶಿಷ್ಟ ವಿನ್ಯಾಸವುಳ್ಳ ಬೆಳ್ಳಿ ಆಭರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ.

ಸಾಂಪ್ರದಾಯಿಕ ಶೈಲಿಯ ರಜತ ಆಭರಣಗಳು, ಪೂಜಾ ಪರಿಕರಗಳು, ಕಾಲ್ಚೈನು, ಕಾಲುಂಗುರ ಸೇರಿದಂತೆ ವೈವಿಧ್ಯಮಯ ವಿನ್ಯಾಸದ ಆಭರಣಗಳು ಪ್ರದರ್ಶನದಲ್ಲಿವೆ.

ಬೆಳ್ಳಿ ಆಭರಣಗಳು ಹಾಗೂ ಸಾಮಾನುಗಳ ಮೇಕಿಂಗ್ ಚಾರ್ಜ್ ಮೇಲೆ ಶೇ25ರವರೆಗೂ ರಿಯಾಯಿತಿ, ಹಳೇ ಬಂಗಾರದ ಆಭರಣಗಳ ವಿನಿಮಯಕ್ಕೆ ವಿಶೇಷ ಕೊಡುಗೆ, ಚಿನ್ನ ಖರೀದಿಸಿದರೆ ಬೆಳ್ಳಿ ಕೊಡುಗೆ, ವಜ್ರಾಭರಣ ಖರೀದಿಸಿದರೆ ಬಂಗಾರ ಆಭರಣ ರಿಯಾಯಿತಿಯಲ್ಲಿ ನೀಡುವ ಕೊಡುಗೆಗಳನ್ನು ಪ್ರಕಟಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-34-371532922

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.