ಮಂಗಳವಾರ, 19 ಮೇ 2026
×
ADVERTISEMENT

ಕಲಬುರಗಿ: ಒಲವಿನ ಬಣ್ಣ ಎರಚಿ ರಂಗಿನೋಕುಳಿ

ಜಿಲ್ಲೆಯಲ್ಲಿ ಮನೆ ಮಾಡಿದ ಹೋಳಿ ಸಂಭ್ರಮ; ಬಣ್ಣದಲ್ಲಿ ಮಿಂದೆದ್ದ ಜನ
Published : 5 ಮಾರ್ಚ್ 2026, 6:52 IST
Last Updated : 5 ಮಾರ್ಚ್ 2026, 6:52 IST
ADVERTISEMENT
ಫಾಲೋ ಮಾಡಿ
Comments
ಕಲಬುರಗಿಯ ಲಾಲಗೇರಿ ಕ್ರಾಸ್ ಸಮೀಪದ ಭವಾನಿ ಚೌಕ್‌ನಲ್ಲಿ ಹೋಳಿ ಹಬ್ಬದ ನಿಮಿತ್ತ ಯುವಕರು ಪರಸ್ಪರ ಬಣ್ಣವಾಡಿ ನೃತ್ಯ ಮಾಡಿದರು

ಕಲಬುರಗಿಯ ಹನುಮಾನ ನಗರ ತಾಂಡಾದಲ್ಲಿ ಹೋಳಿ ಹಬ್ಬದ ಅಂಗವಾಗಿ ನಿಮಿತ್ತ ಯುವಕರು ಪರಸ್ಪರ ಬಣ್ಣ ಎರಚಿ ಕುಣಿದು ಸಂಭ್ರಮಿಸಿದರು 

ಕಲಬುರಗಿಯ ಶಾಂತಿನಗರದಲ್ಲಿ ಮಕ್ಕಳು ಮನೆಗಳ ಮುಂಭಾಗದಲ್ಲಿ ಪಿಚಕಾರಿ ಹಿಡಿದು ಪರಸ್ಪರ ಬಣ್ಣವಾಡಿದರು

ಕಲಬುರಗಿಯ ಜಂಗೆ ಬಡಾವಣೆಯ ನ್ಯೂ ರಾಘವೇಂದ್ರ ಕಾಲೊನಿಯಲ್ಲಿ ಮಹಿಳೆಯರು ಮಕ್ಕಳು ಬುಧವಾರ ಹೋಳಿ ಹಬ್ಬದ ಅಂಗವಾಗಿ ಬಣ್ಣದಲ್ಲಿ ಮಿಂದೆದ್ದರು

ಕಲಬುರಗಿಯ ಚನ್ನವೀರ ನಗರದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಬುಧವಾರ ಮಕ್ಕಳು ಬಣ್ಣ ಪರಸ್ಪರ ಹಚ್ಚಿಕೊಂಡು ಸಂಭ್ರಮಿಸಿದರು. ಮಂಜುನಾಥ ಕಂಬಾಳಿಮಠ ಸೇರಿದಂತೆ ಬಡಾವಣೆಯ ಜನರು ಇದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT