ಶನಿವಾರ, 6 ಜೂನ್ 2026
×
ADVERTISEMENT

ಆಂತರಿಕ ಸಂಪನ್ಮೂಲ ಕ್ಷೀಣ: ಪಿಂಚಣಿ ಪಾವತಿಗೂ ಗುಲಬರ್ಗಾ ವಿಶ್ವವಿದ್ಯಾಲಯ ಪರದಾಟ

ಶೇ 50ರಷ್ಟು ಪಿಂಚಣಿ ಬಿಡುಗಡೆಗೆ ಸರ್ಕಾರ ಹಲವು ಷರತ್ತು
Published : 20 ಮೇ 2026, 0:14 IST
Last Updated : 20 ಮೇ 2026, 5:54 IST
ADVERTISEMENT
ಫಾಲೋ ಮಾಡಿ
Comments
ಹಳೆಯ ವಿಶ್ವವಿದ್ಯಾಲಯವಾದ ಗುಲಬರ್ಗಾ ವಿ.ವಿ.ಗೆ ವಾರ್ಷಿಕ
₹ 100 ಕೋಟಿ ಅನುದಾನವನ್ನು ಸರ್ಕಾರ ನೀಡಿದರೆ ಪಿಂಚಣಿ ಸೇರಿದಂತೆ ವಿವಿಧ ಬಗೆಯ ವೇತನ ಖರ್ಚನ್ನು ನಿಭಾಯಿಸಬಹುದು. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ
– ಪ್ರೊ.ಶಶಿಕಾಂತ ಉಡಿಕೇರಿ, ಗುಲಬರ್ಗಾ ವಿ.ವಿ. ಕುಲಪತಿ
ನಿವೃತ್ತಿಯ ಬಳಿಕ ಯಾವುದೇ ವರಮಾನ ಮೂಲ ಇಲ್ಲದ್ದರಿಂದ ಔಷಧ ಮತ್ತಿತರ ಖರ್ಚುಗಳಿಗೆ ಪಿಂಚಣಿ ಅವಲಂಬಿಸಿದ್ದೇವೆ. ಆದ್ದರಿಂದ ಸಕಾಲಕ್ಕೆ ವಿ.ವಿ. ಪಿಂಚಣಿ ಪಾವತಿಸಬೇಕು. ಇಲ್ಲದಿದ್ದರೆ ನ್ಯಾಯಾಲಯಕ್ಕೆ ಹೋಗುವುದು ಅನಿವಾರ್ಯವಾಗುತ್ತದೆ
– ವೆಂಕಟೇಶ ಮುದಗಲ್, ವಿ.ವಿ. ನಿವೃತ್ತ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT