ಕಲಬುರಗಿ: ಮೇ 3ರಿಂದ 5ರವರೆಗೆ ಜರುಗಲಿರುವ ಹಜರತ್ ಖಾಜಾ ಬಂದಾ ನವಾಜ್ 622ನೇ ಉರುಸ್ ಹಿನ್ನೆಲೆಯಲ್ಲಿ ವಿವಿಧ ಸ್ಥಳಗಳಿಂದ ಆಗಮಿಸುವ ಭಕ್ತರು/ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ–1ರ ವತಿಯಿಂದ ಹೆಚ್ಚುವರಿ ವಿಶೇಷ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಕಲಬುರಗಿ–ಹೈದರಾಬಾದ್ ವಾಯಾ ಜಹೀರಾಬಾದ್, ಕಲಬುರಗಿ–ಹೈದರಾಬಾದ್ ವಾಯಾ ಸೇಡಂ, ಕೊಡಂಗಲ್, ಕಲಬುರಗಿ–ತಾಂಡೂರು ವಾಯಾ ಚಿಂಚೋಳಿ ಹಾಗೂ ಕಲಬುರಗಿ–ಮೆಹಬೂಬ್ ನಗರ ಮಾರ್ಗಗಳಲ್ಲಿ ಹೆಚ್ಚುವರಿ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.

ಮಾಹಿತಿಗಾಗಿ ಕಲಬುರಗಿ ಘಟಕ–1ರ ಘಟಕ ವ್ಯವಸ್ಥಾಕ (ಮೊ: 7760992113), ಕಲಬುರಗಿ ಘಟಕ–4 ಘಟಕ ವ್ಯವಸ್ಥಾಪಕ (ಮೊ:7022012103), ಚಿಂಚೋಳಿ ಘಟಕ ವ್ಯವಸ್ಥಾಪಕ (7760992117), ಚಿತ್ತಾಪುರ ಘಟಕ ವ್ಯವಸ್ಥಾಪಕ (7760992119), ಕಾಳಗಿ ಘಟಕ ವ್ಯವಸ್ಥಾಪಕ (7760992120) ಹಾಗೂ ಸೇಡಂ ಘಟಕ ವ್ಯವಸ್ಥಾಪಕ (7760992466) ಅವರನ್ನು ಸಂಪರ್ಕಿಸಲು ಕೋರಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-34-579289165

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.