ಕಲಬುರಗಿ: 110/ 11 ಕೆವಿ ಮರಗುತ್ತಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕಾರ್ಯ ನಿರ್ವಹಣೆ ಪ್ರಯುಕ್ತ ವಿವಿಧ ಫೀಡರ್ಗಳ ವ್ಯಾಪ್ತಿಯಲ್ಲಿ ಮೇ 20ರಂದು ಬೆ.9ರಿಂದ ಮ. 2ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.

ಪ್ರದೇಶಗಳು: ಮರಗುತ್ತಿ, ಹೊನ್ನಳ್ಳಿ, ಮರಮಂಚಿ, ಅಲ್ಲಾಪುರ, ಪಟವಾಡ, ಸೊಂತ, ಹರ್ಜಿತಾಂಡಾ, ಕಿಣ್ಣಿ ಸರಪೋಸ್, ಚೆಂತಾ ಪಂಚಾಯಿತಿ, ಡೊಂಗರಗಾಂವ, ಗುತ್ತಿತಾಂಡಾ, ಬಲ ಮುಡ, ಮಂಡಾಳಕೆಲೆ ತಾಂಡಾ, ಕಿಣ್ಣಿ ಸಡಕ್, ಜಂಬಗಾ, ಗೊಬ್ಬುರವಾಡಿ, ನೆಲಕುಡ, ರಾಜನಾಳ, ಬಾಚನಾಳ, ಭೀಮನಾಳ ಮತ್ತು ಬಾಚನಾಳ ತಾಂಡಾ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-34-1097427542

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.