ಕಲಬುರಗಿ: ತುರ್ತು ಕಾರ್ಯದ ನಿಮಿತ್ತ ಮಂಗಳವಾರ (ಮೇ 5) ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ರವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.

ಪ್ರದೇಶಗಳು: ಚಿಂಚೋಳಿ ಲೇಔಟ್, ಚೋರ್ ಬಜಾರ್, ಫಿಲ್ಟರ್ ಬೆಡ್ ಚೆಕ್ಪೋಸ್ಟ್, ಶಿವಾ ದಾಲ್ ಮಿಲ್, ರಾಮತೀರ್ಥ, ರಾಣೇಶ ಪೀರ್ದರ್ಗಾ, ವಿಶ್ವರಾಧ್ಯ ಮಂದಿರ, ಸಿದ್ದರಾಮೇಶ್ವರ ನಗರ, ಅಯೋಧ್ಯ ನಗರ, ಲಕ್ಷ್ಮಿ ನಗರ, ಅಹ್ಮದ್ ನಗರ, ಪಿಎಫ್ ಕಚೇರಿ, ಆಳಂದ ಕಾಲೊನಿ, ನಬಿ ಕಾಲೊನಿ, ಶೇಖ್ ರೋಜಾ ಹಾಗೂ ಖಾದ್ರಿ ಚೌಕ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-34-1080496620

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.