ಕಲಬುರಗಿ: ನಗರದಲ್ಲಿ ರಡ್ಡಿ ಸಮಾಜದ ಹಿರಿಯರು ಹಾಗೂ ಪ್ರಮುಖರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ರಡ್ಡಿ ಸಮಾಜ ಯುವ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಪದಾಧಿಕಾರಿಗಳ ವಿವರ: ವಿಶ್ವನಾಥರಡ್ಡಿ ಕಾಮರಡ್ಡಿ (ಅಧ್ಯಕ್ಷ), ಸುನೀಲಕುಮಾರ ರಡ್ಡಿ, ಆನಂದರಡ್ಡಿ ಎಂ.ಪಟಪಳ್ಳಿ (ಉಪಾಧ್ಯಕ್ಷರು), ಮಲ್ಲಾರಡ್ಡಿ ಎಸ್.ಸಾಹುಕಾರ (ಪ್ರಧಾನ ಕಾರ್ಯದರ್ಶಿ), ನಾರಾಯಣರಡ್ಡಿ ಬಟಗೇರಾ, ಮಹೇಶರಡ್ಡಿ ಮಾಡಬೂಳ (ಸಹ ಕಾರ್ಯದರ್ಶಿಗಳು), ನಾಗೇಶ ಬಿ.ರಡ್ಡಿ, ಬಸವರಾಜ ರಡ್ಡಿ ಹಾಗರಗುಂಡಗಿ (ಸಂಘಟನಾ ಕಾರ್ಯದರ್ಶಿಗಳು), ರಾಕೇಶರಡ್ಡಿ ಹೊಕ್ರಾಣಿ (ಖಜಾಂಚಿ), ಮಲ್ಲಿಕಾರ್ಜುನ ರಡ್ಡಿ ಕೋಳೂರ, ಆನಂದ ರಡ್ಡಿ ಬಿರಾದಾರ, ಗಣಪತಿ ಎನ್.ರಡ್ಡಿ, ಸಂತೋಷರಡ್ಡಿ ವೈಜಾಪೂರ, ನಿಖಿಲ್ ರಡ್ಡಿ, ವೈಭವ್ ರಡ್ಡಿ (ಸದಸ್ಯರು) ಅವರನ್ನು ಆಯ್ಕೆ ಮಾಡಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-34-709357052

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.