ಕಮಲಾಪುರ: ತಾಲ್ಲೂಕಿನ ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡದಿಂದ ಆಳಂದ ಬಸ್ ಸಂಚಾರಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಪ್ರತಿದಿನ 8.30ಕ್ಕೆ ಆಳಂದದಿಂದ ಆರಂಭಗೊಂಡು ತಡಕಲ್, ಬೆಳಮಗಿ, ವಿ.ಕೆ. ಸಲಗರ, ಮಹಾಗಾಂವ ಕ್ರಾಸ್ ಮೂಲಕ 11.30ಕ್ಕೆ ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡ ತಲುಪುತ್ತದೆ. ಹೀಗೆ ಪ್ರತಿ ದಿನ ಮೂರು ಬಾರಿ ಸಂಚಾರ ಮಾಡಲಿದೆ.

ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಅಪಾರ ಭಕ್ತರಿದ್ದು, ಬಸ್ ಸಂಚಾರ ಆರಂಭದಿಂದ ಇವರ ಅನುಕೂಲವಾಗಿದೆ. ಈ ಮಾರ್ಗದ ಜನ ಸದುಪಯೋಗ ಪಡೆದುಕೊಳ್ಳಬೇಕು ಎಂದು ರೇವಶೆಟ್ಟಿ ಪಾಟೀಲ ತಿಳಿಸಿದ್ದಾರೆ.

ಬಸ್ ಸಂಚಾರಕ್ಕೆ ರೇವಗ್ಗಿ ಗಡ್ಡದಲ್ಲಿ ಬೆಳಿಗ್ಗೆ ಬಸ್ಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.

ಶಾಂತಯ್ಯ ಸ್ವಾಮಿ, ಬಾಬಾ ದೇವರಮನಿ, ಶಿವಯ್ಯ ಸ್ವಾಮಿ, ರಾಮಯ್ಯ ಸ್ವಾಮಿ, ರಮೇಶ ಪೆದ್ದೆ, ಮಲ್ಲಿಕಾರ್ಜುನ ಬಿರಾದಾರ, ವಿಜಯಕುಮಾರ ಚೇಂಗಟಿ, ಪ್ರಭು ಚಿಂಚೋಳಿ ವಾಡಿ, ಶರಣಗೌಡ ಪಾಟೀಲ, ಶಿವರಾಜ ಪಾಟೀಲ ಅರಣಕಲ್, ರಾಜಶೇಖರ ಗುಡೇದ ರಟಕಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-31-294454358

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.