ಕಲಬುರಗಿ: ‘ನಗರದ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸಿಐಬಿ ಕಾಲೊನಿ ರಸ್ತೆಯಲ್ಲಿ ನಿರ್ಮಿಸಿರುವ ಶ್ರೀ ಆರೈಕೆ ಆಸ್ಪತ್ರೆ ಮೇ 24ರಂದು ಉದ್ಘಾಟನೆಯಾಗಲಿದ್ದು, ಜೂನ್ 1ರಿಂದ ರೋಗಿಗಳಿಗೆ ಸೇವೆ ನೀಡಲಿದೆ’ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಶ್ರೀನಿತ್ ಬಿ.ಪಾಟೀಲ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ಯಾಸ್ಟ್ರೋ ಮತ್ತು ಲಿವರ್ ಆರೈಕೆಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ವೈದ್ಯರ ನೇತೃತ್ವದ ಆಸ್ಪತ್ರೆಯಾಗಿ ಶ್ರೀ ಆರೈಕೆ ಆಸ್ಪತ್ರೆ ರೂಪುಗೊಂಡಿದೆ. ನಮ್ಮ ಭಾಗದ ಕುಟುಂಬಗಳಿಗೆ ಗ್ಯಾಸ್ಟ್ರೋ ಮತ್ತು ಲಿವರ್ ಆರೈಕೆ ಸುಲಭವಾಗಿಸುವ ಉದ್ದೇಶದಿಂದ ಶ್ರೀ ಆರೈಕೆ ಆಸ್ಪತ್ರೆ ಸೇವೆ ಒದಗಿಸಲಿದೆ’ ಎಂದು ತಿಳಿಸಿದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಶ್ರೀಗೌರಿ ರೆಡ್ಡಿ ಪಾಟೀಲ ಮಾತನಾಡಿ, ‘ಶ್ರೀ ಆರೈಕೆ ಆಸ್ಪತ್ರೆಯಲ್ಲಿ ತಜ್ಞ ಆರೈಕೆಯ ಜೊತೆಗೆ ಮಾನವೀಯ ಆರೈಕೆ ಒದಗಿಸುವುದು ನಮ್ಮ ಉದ್ದೇಶ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-34-394415478

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.