ಕಾಳಗಿ: ‘ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಾಳಗಿ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಚುನಾವಣೆ ಶನಿವಾರ ಜರುಗಿತು’ ಎಂದು ಚುನಾವಣಾಧಿಕಾರಿ ಅಣಿವೀರಪ್ಪ ನಾಗೂರ ತಿಳಿಸಿದ್ದಾರೆ.

‘ಐದು ವರ್ಷದ ಅವಧಿಯ ಎಲ್ಲ ಐದು ಹುದ್ದೆಗಳಿಗೆ ಶಿಕ್ಷಕ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಕರಂಬಾ ಶಾಲೆ ಶಿಕ್ಷಕ ಸಂತೋಷ ಕಲ್ಮೂಡಕರ್ (ಅಧ್ಯಕ್ಷ), ಹುಲಸಗೂಡ ಶಾಲೆ ಶಿಕ್ಷಕ ಪಿತಾಂಬರ (ಉಪಾಧ್ಯಕ್ಷ), ಕೋರವಾರ ಶಾಲೆ ಶಿಕ್ಷಕಿ ಜಯಶ್ರೀದೇವಿ (ಮಹಿಳಾ ಉಪಾಧ್ಯಕ್ಷೆ), ರಾಜಾಪುರ ಶಾಲೆ ಶಿಕ್ಷಕ ಬಸವಂತರಾಯ ಪೆದ್ದಿ (ಪ್ರಧಾನ ಕಾರ್ಯದರ್ಶಿ), ತೊಂಚಿ ಶಾಲೆ ಶಿಕ್ಷಕ ಮಹ್ಮದ ಯುಸುಫ ಖಾನ (ಖಜಾಂಚಿ) ಆಗಿ ನೇಮಕಗೊಂಡಿದ್ದಾರೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-31-1216316893

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.