ಕಮಲಾಪುರ: ದೇವರ ದಾಸಿಮಯ್ಯ ಜಯಂತಿ ಅಂಗವಾಗಿ ನೇಕಾರ ಸಮಾಜದ ವತಿಯಿಂದ ದೇವರ ದಾಸಿಮಯ್ಯನವರ ಭಾವಚಿತ್ರ ಹಾಗೂ ಕೃತಕ ಆನೆಯ ಮೇಲೆ ವಚನ ಗ್ರಂಥಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಬೆಳಿಗ್ಗೆ ದಾಸಿಮಯ್ಯನವರ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಪುಷ್ಪಾಲಂಕರ ಮಾಡಲಾಯಿತು. ರಾತ್ರಿ ತೊಟ್ಟಿಲೋತ್ಸವ ಜರುಗಿತು. ಕಳೆದ 5 ದಿನಗಳಿಂದ ನಡೆದ ಪುರಾಣ ಪ್ರವಚನ ಮಂಗಲಗೊಳಿಸಲಾಯಿತು.

ಜ.24 ರಂದು ಬೆಳಿಗ್ಗೆ 5ಕ್ಕೆ ರಥೋತ್ಸವ ನಡೆಯಲಿದೆ. ಸಂಜೆ 6ಕ್ಕೆ ಪಲ್ಲಕ್ಕಿ ಉತ್ಸವ ಜರುಗಲಿದೆ.

ಶಿವಪುತ್ರಪ್ಪ ಡಾವರಗಾಂವ, ಮಲ್ಲಿಕಾರ್ಜುನ ಸ್ವಾಮಿ ಕಪನೂರ, ದಾಸಿಮಯ್ಯ ವಡ್ಡನಕೇರಿ, ಸಂಗಪ್ಪ ಮರಕುಂದಿ, ಕಾಂಗ್ರೆಸ್ ಮುಖಂಡ ಬಸವರಾಜ ಮಠಪತಿ, ಸುರೇಶ ರಾಠೋಡ, ಪ್ರಶಾಂತ ಕುಮ್ಮಣ, ಶಿವಕುಮಾರ ದೋಶೆಟ್ಟಿ, ಅಮರ ಚಿಕ್ಕೆಗೌಡ, ಶಿವಕುಮಾರ ಮರತೂರ, ಚಂದ್ರಶೇಖರ ಗೌಡಗೋಳ, ನಾಗರಾಜ ಹಣಚಿಗಿಡ, ಬಸವರಾಜ ಶೇರಿ, ರೇವಣಸಿದ್ದಪ್ಪ ಬಮ್ಮಣ, ರಾಜಶೇಖರ ಕಚೇರಿ, ಶರಣಬಸಪ್ಪ ಬಾಚಗುಂಡಿ, ಶಿವಲಿಂಗಪ್ಪ ಕಟ್ಟೊಳಿ, ಮಡಿವಾಳಪ್ಪ ಬೇನೂರ, ಘಂಟೆಪ್ಪ ನಾಗೂರ, ಶಿವಕುಮಾರ ಡಿಗ್ಗಿ, ಶರಣಪ್ಪ ಬೇನೂರ, ರಾಚಮ್ಮ ಪಾಟೀಲ, ಸಿದ್ದಮ್ಮ ಬಮ್ಮಣ, ರೇಣುಕಾ ಮಂಠಾಳ, ಗಾಯತ್ರಿ ನಾಗರಾಜ ಹುಣಚಿನಗಿಡ, ಸುಜಾತ ಬಮ್ಮಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-31-1533566751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.