ಕಮಲಾಪುರ: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ 119ನೇ ಜಯಂತಿ ನಿಮಿತ್ತ ತಾಲ್ಲೂಕು ಸಮಿತಿ ಶುಕ್ರವಾರ ರಚನೆ ಮಾಡಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗುಂಡಪ್ಪ ಶಿರಡೋಣ (ಗೌರವಾಧ್ಯಕ್ಷ), ಹನುಮಂತ ಹೊಸಮನಿ (ಅಧ್ಯಕ್ಷ), ದಿಲೀಪ್ ಗೋಪಿ, ಪ್ರವೀಣ ವಾಲಿಕರ್ (ಕಾರ್ಯಾಧ್ಯಕ್ಷ), ರಮೇಶ ಶಿರಡೋಣ, ರಾಜು ಜೀವಣಗಿ, ಅರ್ಜುನ್ ವಾಲಿ, ಇಸ್ಮಾಯಿಲ್ ಸಿಂಗೆ, ದೇವರಾಜ ಡೊಂಗರಗಾಂವ್ (ಉಪಾಧ್ಯಕ್ಷರು), ಗಿರೀಶ ಸಿಂಗೆ (ಪ್ರಧಾನ ಕಾರ್ಯದರ್ಶಿ), ಮಂಜುನಾಥ ಲೇಂಗಟಿ, ನಾಗರಾಜ ಗುಡ್ಡಳ್ಳಿ (ಕಾನೂನು ಸಲಹೆಗಾರರು), ಅಮೃತ ಸಾಗರ, ವಿನೋದ ಕಾಂಬಳೆ, ಹನುಮಂತ ಅಂಕಲಗಿಕರ್, ಚನ್ನವೀರ ದಸ್ತಾಪುರ, ಬಸವರಾಜ ಟೈಗರ್, ಶಿವರಾಜ ಡೊಂಗರಗಾಂವ (ಯುವ ಗೌರವ ಸಲಹೆಗಾರರು) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಗುಂಡಪ್ಪ ಸಿರಡೋಣ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-31-1729688179

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.