ಕೆಂಭಾವಿ: ಎಪಿಎಂಸಿಯಲ್ಲಿ ತೊಗರಿ ಖರೀದಿ ಕೇಂದ್ರಕ್ಕೆ ಪಿಎಸಿಎಸ್ ಕೆಂಭಾವಿ-2 ಸಂಘದ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ತೊಗರಿ ಖರೀದಿ ಕೇಂದ್ರಕ್ಕೆ ಪಿಎಸಿಎಸ್ ಕೆಂಭಾವಿ-2 ಸಂಘದ ಉಪಾಧ್ಯಕ್ಷ ತಿಪ್ಪಣ್ಣ ಯಾಳಗಿ ಅವರು ತೊಗರಿಯನ್ನು ಚಾಣಿಗೆ ಹಾಕಿ ತೂಕ ಮಾಡುವ ಮೂಲಕ ತೊಗರಿ ಖರೀದಿಗೆ ಚಾಲನೆ ನೀಡಿ ಮಾತನಾಡಿದರು.

ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಎಸ್.ಪಾಟೀಲ ಚಿಂಚೋಳಿ, ನಿರ್ದೇಶಕರಾದ ಮಹಿಪಾಲರೆಡ್ಡಿ ದಿಗ್ಗಾವಿ, ಬಾಪುಗೌಡ ಪೊಲೀಸ್ ಪಾಟೀಲ, ಮುರಗೇಶ ಸಾಹು ಹುಣಸಗಿ, ರಹೀಮಾನ ಪಟೇಲ್ ಯಲಗೋಡ, ಸೋಮಲಿಂಗಪ್ಪ ದೊಡ್ಡಮನಿ, ಪ್ರಮುಖರಾದ ಶಿವಶಂಕರ ಖಾನಾಪುರ, ರಾಘವೇಂದ್ರ ದೇಶಪಾಂಡೆ, ದೇವಪ್ಪ ಮ್ಯಾಗೇರಿ, ಪರಶುರಾಮ ಬಳಬಟ್ಟಿ, ಗೌಡಪ್ಪಗೌಡ ಗಿರೆಡ್ಡಿ, ಭೀಮು ಶಹಾಪುರ, ಪ್ರಭುಗೌಡ, ಮಾರುತಿ ಆರ್.ಭೋವಿ, ಮಂಜುನಾಥ ಚೌಕ ಸೇರಿದಂತೆ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-30-21086249

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.