ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಮೂರು ದಿನ ವಿದ್ಯುತ್‌ ವ್ಯತ್ಯಯ

Last Updated 26 ಜೂನ್ 2021, 3:47 IST
ಅಕ್ಷರ ಗಾತ್ರ

ಕಲಬುರ್ಗಿ: ತುರ್ತು ದುರಸ್ತಿ ಕೈಗೊಳ್ಳಬೇಕಾದ ಕಾರಣ ಜೂನ್‌ 26, 27 ಹಾಗೂ 28ರಂದು ಕಲಬುರ್ಗಿ ನಗರ ಹಾಗೂ ಕೆಲ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಜೂನ್ 26ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ 27ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್‌ ಸರಬರಾಜು ಇರುವುದಿಲ್ಲ.

ಪ್ರದೇಶಗಳು: ರಾಘವೇಂದ್ರ ಕಾಲೊನಿ ಫೀಡರ್: ಆರ್ಚಿಡ್‌ ಮಾಲ್, ಗ್ರ್ಯಾಂಡ್ ಹೋಟೆಲ್‌, ರಂಗಮಂದಿರ ರೋಟರಿ ಕ್ಲಬ್, ಮಹಾನಗರ ಪಾಲಿಕೆ ಕಚೇರಿ ಆವರಣ, ವೀರಶೈವ ಕಲ್ಯಾಣ ಮಂಟಪ, ಶರಣ ನಗರ, ಶರಣ ಬಸವೇಶ್ವರ ದೇವಾಲಯ ಆವರಣ, ವಿಠ್ಠಲ ನಗರ 5ನೇ ಮತ್ತು 7ನೇ ಕ್ರಾಸ್, ವೆಂಕವ್ವ ಮಾರುಕಟ್ಟೆ, ಗೋವಾ ಹೋಟೆಲ್ ಎದುರುಗಡೆ ಏರಿಯಾ, ಮೋರೆ ಆಸ್ಪತ್ರೆ, ಯತಿಮ್ ಖಾನಾ ಕೆ.ಬಿ.ಎನ್. ಆಸ್ಪತ್ರೆ ಎದುರುಗಡೆ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ರಾಮಮಂದಿರ ಫೀಡರ್: ಸದಾಶಿವ ನಗರ, ನವಜೀವನ ಸೊಸೈಟಿ, ಕಲ್ಮಣಕರ್ ಲೇಔಟ್, ರಾಮ ಮಂದಿರ, ದೇವಾ ನಗರ, ಪಿ ಅಂಡ್ ಟಿ ಕಾಲೊನಿ, ಎಸ್‍ಬಿಐ ಕಾಲೊನಿ, ಗಣೇಶ ನರ್ಸಿಂಗ್ ಹೋಮ್ ಏರಿಯಾ, ಯರಗೋಳ ಕಲ್ಯಾಣ ಮಂಟಪ, ಕರುಣೇಶ್ವರ ನಗರ, ರಾಜ್ ಮಹಲ್ ಲೇಔಟ್, ಶ್ರೀಹರಿ ನಗರ, ಮಾನಕರ ಲೇಔಟ್, ಸಾಯಿ ಮಂದಿರ ಏರಿಯಾ, ಆನಂದೇಶ್ವರ ಕಾಲೊನಿ, ಡಾರ್ಮಿನಂಟ್‌ ಸ್ಕೂಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಶರಣನಗರ ಫೀಡರ್: ಸ್ವಸ್ತಿಕ್ ನಗರ, ಬಸವೇಶ್ವರ ಕಾಲೊನಿ, ಆದರ್ಶ ಕಾಲೊನಿ, ಸಂತ್ರಾಸವಾಡಿ, ಎಂ.ಬಿ.ನಗರ, ಖರ್ಗೆ ಪೆಟ್ರೋಲ್ ಬಂಕ್ ಹತ್ತಿರ, ಬಾಕರ್ ಪಂಕ್ಷನ್ ಹಾಲ್, ಆದರ್ಶನಗರ ಕೆ.ಎಚ್.ಬಿ. ಲೇಔಟ್, ಎಂ.ಜಿ ರೋಡ್, ಪ್ರಗತಿ ಕಾಲೊನಿ, ಗುಬ್ಬಿ ಕಾಲೊನಿ, ಸ್ಟಾಪ್ ಅಂಡ್ ಶಾಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಗಣೇಶ ನಗರ ಫೀಡರ್: ಗಣೇಶ ನಗರ, ಉಸ್ಮಾನಿಯಾ ಕಾಲೇಜ್, ಜಾಗೃತಿ ಕಾಲೊನಿ, ಪ್ರಗತಿ ಕಾಲೊನಿ, ನ್ಯೂ ಜಿ.ಡಿ.ಎ. ವೀರೆಂದ್ರ ಪಾಟೀಲ ಬಡವಾಣೆ, ಬಾರೆ ಹಿಲ್ಸ್, ಗ್ರೀನ್ ಹಿಲ್ಸ್, ಮೆಹತಾ ಲೇಔಟ್, ಸಿದ್ದೇಶ್ವರ ಕಾಲೊನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಮಿಲನ್ ಚೌಕ್ ಫೀಡರ್: ಗಾಜಿಪುರ, ಮಕ್ತುಂಪುರ, ಅಕ್ತರ ಕಾಂಪೌಂಡ್, ಸೂಪರ್ ಮಾರ್ಕೆಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಗುಂಡಗುರ್ತಿ ವಿದ್ಯುತ್ ಉಪ ಕೇಂದ್ರ: ಕಾಳಗಿ ತಾಲೂಕಿನ ಗುಂಡಗುರ್ತಿ, ಮಾಡಬೂಳ, ಇವಣಿ, ಟೆಂಗಳಿ, ಹೆಬ್ಬಾಳ, ಚಿಂಚೋಳಿ ಎಚ್, ಶೇಳ್ಳಗಿ, ಅರಣಕಲ್ ಹಾಗೂ ಬೇಡಸೂರ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

ಜೂನ್ 28ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಪ್ರದೇಶಗಳು ಈ ಕೆಳಗಿನಂತಿವೆ.

ಗೊಬ್ಬೂರು–ಬಿ ವಿದ್ಯುತ್ ವಿತರಣಾ ಕೇಂದ್ರ: ಗೊಬ್ಬೂರು, ಗೊಬ್ಬೂರ, ಬಿದನೂರ, ಹಾವನೂರ, ಎಸ್.ಆರ್.ಕೆ ಇಂಡಸ್ಟ್ರೀಸ್‌ ಫೀಡರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT