ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ವ್ಯತ್ಯಯ ನಾಳೆ

Last Updated 31 ಜುಲೈ 2021, 15:04 IST
ಅಕ್ಷರ ಗಾತ್ರ

ಕಲಬುರ್ಗಿ: ತುರ್ತು ದುರಸ್ತಿ ಮಾಡಬೇಕಾದ ಕಾರಣ ಆಗಸ್ಟ್ 2ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರ ಹಾಗೂ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.

ಗಣೇಶ ನಗರ ಫೀಡರ್: ಗಣೇಶ ನಗರ, ಉಸ್ಮಾನಿಯಾ ಕಾಲೇಜ್, ಜಾಗೃತಿ ಕಾಲೊನಿ, ಪ್ರಗತಿ ಕಾಲೊನಿ, ಹೊಸ ಜಿಡಿಎ ವೀರೇಂದ್ರ ಪಾಟೀಲ ಬಡವಾಣೆ, ಬಾರೆ ಹಿಲ್ಸ್, ಗ್ರೀನ್ ಹಿಲ್ಸ್, ಮೆಹತಾ ಲೇಔಟ್, ಸಿದ್ದೇಶ್ವರ ಕಾಲೊನಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.

ಸಿದ್ದೇಶ್ವರ ಫೀಡರ್: ಸಂತ್ರಾಸವಾಡಿ ಜಿಡಿಎ, ಎಂ.ಜಿ. ರೋಡ್, ದರ್ಶನಾಪೂರ ಲೇಔಟ್, ಗುಬ್ಬಿ ಕಾಲೊನಿ, ಆರ್.ಟಿ.ಒ. ಕಚೇರಿ ಹಿಂದುಗಡೆ, ಭರತ ನಗರ ತಾಂಡಾ, ಲೋಕ್‍ಮಾನ್ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಶರಣನಗರ ಫೀಡರ್: ಸ್ವಸ್ತಿಕ್ ನಗರ, ಬಸವೇಶ್ವರ ಕಾಲೊನಿ, ಆದರ್ಶ ಕಾಲೊನಿ, ಸಂತ್ರಾಸ್‍ವಾಡಿ, ಖರ್ಗೆ ಪೆಟ್ರೋಲ್ ಬಂಕ್ ಹತ್ತಿರ, ಪ್ರಗತಿ ಕಾಲೊನಿ, ಸ್ಟಾಪ್ ಮತ್ತು ಶಾಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಬಸವೇಶ್ವರ ಫೀಡರ್: ಆಜಾದ್‍ಪುರ ರಸ್ತೆ, ವಿಕಲಚೇತನರ ಶಾಲೆ, ಯೂನಿವರ್ಸಿಟಿ ಎದುರುಗಡೆ ಇರುವ ಸುತ್ತಮುತ್ತಲಿನ ಪ್ರದೇಶಗಳು.

ಇಟಗಾ ಐ.ಪಿ. ಫೀಡರ್: ಸರಡಗಿ, ಮಾದು ನಾಯಕ್, ಗುಂಡಿಕಾ ತಾಂಡಾ, ಕಾಳನೂರ ಹಾಗೂ ಖಾಜಾ ಕೋಟನೂರ.

ಏರ್‌ಪೊರ್ಟ್ ಫೀಡರ್: ಏರ್‌ಪೋರ್ಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಸರಾಫ್ ಬಜಾರ್ ಮತ್ತು ಗಾಜಿಪುರ ಫೀಡರ್: ಮಕ್ತಾಂಪುರ, ಅತ್ತರ ಕಾಂಪೌಂಡ್‌, ಸೂಪರ್ ಮಾರ್ಕೆಟ್, ಗಾಜಿಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಮಿಲನ್ ಚೌಕ್ ಮತ್ತು ಬಿಎಸ್‌ಎನ್‌ಎಲ್ ಫೀಡರ್: ಸೂಪರ್ ಮಾರ್ಕೆಟ್, ನಮೋಶಿ ಗಲ್ಲಿ, ಸರಫ್ ಬಜಾರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಲಾಳಗೇರಿ ಮತ್ತು ಕಿರಾಣಾ ಬಜಾರ್‌ ಫೀಡರ್: ಲಾಳಗೇರಿ ಕ್ರಾಸ್, ಮಹಾಲಕ್ಷ್ಮಿ ಲೇಔಟ್, ಬಾಳೆ ಲೇಔಟ್ ಕಿರಾಣಾ ಬಜಾರ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT