ಮಂಗಳವಾರ, ನವೆಂಬರ್ 12, 2019
28 °C

ವಿದ್ಯುತ್ ಪೂರೈಕೆಯಲ್ಲಿ ಇಂದು ವ್ಯತ್ಯಯ

Published:
Updated:

ಕಲಬುರ್ಗಿ: ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11 ಕೆ.ವಿ. ಮಿಜುಗುರಿ, ಸಿನಿಮಾ, ತಾಜ್‌ನಗರ ಹಾಗೂ ಗೋದುತಾಯಿ ಫೀಡರ್‌ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಂಡಿರುವುದರಿಂದ ಇದೇ 5ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. 

ಮಿಜುಗುರಿ ಫೀಡರ್: ಕರ್ನಾಟಕ ಐಸ್ ಫ್ಯಾಕ್ಟರಿ, ತಾಜ್ ಐಸ್ ಫ್ಯಾಕ್ಟರಿ, ನಯಾ ಮೊಹಲ್ಲಾ, ಹಜ್ ಕಮಿಟಿ ಹಿಂದುಗಡೆ, ಮಿಜುಗುರಿ ವಾಟರ್ ಟ್ಯಾಂಕ್ ಹಿಂದುಗಡೆ, ಮುಸ್ಲಿಂ ಚೌಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಸಿನಿಮಾ ಫೀಡರ್: ಸೂಪರ್ ಮಾರ್ಕೆಟ್‌, ಶಹಾ ಬಜಾರ್ ಜಿ.ಡಿ.ಎ, ಕಟಗರಪುರ, ಪ್ರಕಾಶ ಟಾಕೀಸ್, ಲೋಹರಗಲ್ಲಿ, ಐಯ್ಯರವಾಡಿ, ಸಿಟಿ ಬಸ್ ನಿಲ್ದಾಣ, ಬಂಬೂ ಬಜಾರ್, ಮಹಾಲಕ್ಷ್ಮಿ ಲೇಔಟ್, ಕಿರಾಣ ಬಜಾರ್, ಮಾರವಾಡಿ ಗಲ್ಲಿ, ಚೌಕ್ ಪೊಲೀಸ್ ಸ್ಟೇಷನ್, ಫೋರ್ಟ್ ರಸ್ತೆ, ಬಾಂಡಾ ಬಜಾರ್, ಸರಸ್ವತಿ ಗೋದಾಮು, ಪುಟಾಣಿ ಗಲ್ಲಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.

ತಾಜ್ ನಗರ ಫೀಡರ್: ಚನ್ನವೀರ ನಗರ, ರಾಜೀವ್‌ ಗಾಂಧಿ ನಗರ, ಶಹಾ ಬಜಾರ ತಾಂಡಾ, ಶಿವಶಕ್ತಿ ನಗರ, ತಾಜನಗರ, ನಿಜಾಮಪುರ ಮತ್ತು ಹಳೆ ಫಿಲ್ಟರ್ ಬೆಡ್, ಕಮಲ ನಗರ, ಕೆ.ಎಸ್.ಆರ್.ಪಿ. ಕ್ವಾರ್ಟರ್ಸ್, ಸುವರ್ಣ ನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.

ಗೋದುತಾಯಿ ಫೀಡರ್: ಸಿ.ಐ.ಬಿ. ಕಾಲೊನಿ, ಶಕ್ತಿ ನಗರ, ಭಾಗ್ಯವಂತಿ ನಗರ, ಜಿ.ಡಿ.ಎ. ಲೇಔಟ್, ಘಾಟಗೆ ಲೇಔಟ್, ಧರಿಯಾಪೂರ, ರಹಮತ್ ನಗರ, ಪಿ.ಡಬ್ಲೂ.ಡಿ. ಕ್ವಾಟರ್ಸ್‌, ಎನ್.ಜಿ.ಒ. ಕಾಲೊನಿ (ರೈಲ್ವೆ ಟ್ರ್ಯಾಕ್), ದತ್ತ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಪ್ರತಿಕ್ರಿಯಿಸಿ (+)