ಶನಿವಾರ, ನವೆಂಬರ್ 16, 2019
22 °C

ವಿದ್ಯುತ್ ಪೂರೈಕೆಯಲ್ಲಿ ಇಂದು ವ್ಯತ್ಯಯ

Published:
Updated:

ಕಲಬುರ್ಗಿ: ಜೆಸ್ಕಾಂನ ಕಪನೂರ ಉಪವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಬೇಲೂರ ಇಂಡಸ್ಟ್ರಿಯಲ್ ಫೀಡರಿನ ಹಳೆಯದಾದ ಹಾಗೂ ಹಾಳಾದ ಜಿ.ಒ.ಎಸ್.ಎಚ್. ಫ್ರೇಮ್‍ನ ಬದಲಾವಣೆ ಕಾರ್ಯಕೈಗೊಂಡಿರುವುದರಿಂದ ಇದೇ 8ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕೆಳಕಂಡ ಫೀಡರ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಿಭಾಗ–1ರ ಕಾರ್ಯನಿರ್ವಾಹಕ ಎಂಜಿನಿಯರರು (ವಿ) ತಿಳಿಸಿದ್ದಾರೆ.

ಕಪನೂರ ಉಪವಿತರಣಾ ಕೇಂದ್ರ: ಎಫ್–4 ಬೇಲೂರ ಫೀಡರ್ ವ್ಯಾಪ್ತಿಗೆ ಬರುವ ಕಾರ್ಖಾನೆಗಳು, ಶಾಲೆಗಳು ಹಾಗೂ ವಸತಿ ಶಾಲೆಗಳು.

ಪ್ರತಿಕ್ರಿಯಿಸಿ (+)