ಕಲಬುರಗಿಯ ಶಿವಲೀಲಾ ಪಾಟೀಲ, ಸಣ್ಣ ಮಟ್ಟದಲ್ಲಿ ಗಾರ್ಮೆಂಟ್ ಕೆಲಸದಿಂದ ತಮ್ಮ ಜೀವನ ಆರಂಭಿಸಿದರು. ಪರಿಶ್ರಮ ಮತ್ತು ದೃಢಸಂಕಲ್ಪದಿಂದ, ಸ್ವಂತ ಗಾರ್ಮೆಂಟ್ ಯುನಿಟ್ ಸ್ಥಾಪಿಸಿ, ಹಂತ ಹಂತವಾಗಿ ಬೆಳವಣಿಗೆ ಸಾಧಿಸಿದರು. ಇಂದು ಅವರ ಗಾರ್ಮೆಂಟ್ನಲ್ಲಿ 120 ಹೊಲಿಗೆ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, 70 ಕುಟುಂಬಗಳಿಗೆ ಅವರು ಮಾದರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.