ಸೇಡಂ: ತಾಲ್ಲೂಕಿನ ವಿವಿಧೆಡೆ ಸೋಮವಾರ ಸಂಜೆ ಗುಡುಗು, ಸಿಡಿಲು ಸಹಿತ ಮಳೆಗೆ ತಲಾ 3 ಕುರಿ, ಮೇಕೆ ಮತ್ತು ಹೋರಿಗಳು ಬಲಿಯಾಗಿವೆ.

ತಾಲ್ಲೂಕಿನ ಗೌಡನಹಳ್ಳಿ ಗ್ರಾಮದ ಮಹಿಪಾಲ ದೇವಿಂದ್ರಪ್ಪ ಅವರಿಗೆ ಸೇರಿದ 2 ಕುರಿ, 1 ಮೇಕೆ, ಮಹಿಪಾಲ ದೊಡ್ಡ ಬುಗ್ಗಪ್ಪ ಅವರಿಗೆ ಸೇರಿದ್ದ 2 ಕುರಿ, 1 ಮೇಕೆ ಹಾಗೂ ತಾಲ್ಲೂಕಿನ ಬುರಗಪಲ್ಲಿ ಗ್ರಾಮದ ರಾಜೇಂದ್ರ ದಶರಥ ಅವರಿಗೆ ಸೇರಿದ 3 ಹೋರಿಗಳು ಬಲಿಯಾಗಿವೆ ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ಇಮ್ರಾನ್ ಮನಿಯಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-30-1558258170

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.