ಭಾನುವಾರ, 10 ಮೇ 2026
×
ADVERTISEMENT

ಸೇಡಂ | ಒಂದೇ ಕುಟುಂಬದ ಮೂವರ ಸಾವು: ಮನೆಯಲ್ಲಿ ಮಡುಗಟ್ಟಿದ ದುಃಖ

Published : 15 ಏಪ್ರಿಲ್ 2026, 23:29 IST
Last Updated : 16 ಏಪ್ರಿಲ್ 2026, 4:50 IST
ADVERTISEMENT
ಫಾಲೋ ಮಾಡಿ
Comments
ನಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂಜೀವಕುಮಾರ ಪ್ರಾಮಾಣಿಕ ಹಾಗೂ ನಂಬಿಕಸ್ತ ಯುವಕನಾಗಿದ್ದ. ಮುಂದೆ ಬಾಳಿ ಬದುಕಬೇಕಾದ ಯುವಕನಿಗೆ ಸಾವು ಬರಬಾರದಿತ್ತು. ಯುವಕನ ಸಾವು ನಮಗೆ ದುಃಖ ತಂದಿದೆ
ರಮೇಶ ಮಾಲಪಾಣಿ, ಉದ್ಯಮಿ
ತಾಲ್ಲೂಕಿನ ಕೊಂಕೊನಳ್ಳಿ ಬಳಿ ಬೈಕ್‌–ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಮೂವರು ಯುವಕರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ
ಉಪೇಂದ್ರಕುಮಾರ್, ಪಿಎಸ್ಐ ಸೇಡಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT