ಶಹಾಬಾದ್: ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಧಾನ್ಯ ಎಲ್ಲಾ ಫಲಾನುಭವಿಗಳಿಗೆ ತಲುಪುವಂತೆ ವಿತರಕರು ಕೆಲಸ ಮಾಡಬೇಕು’ ಎಂದು ವಾಡಿ, ಶಹಾಬಾದ ಪಡಿತರ ನೂತನ ಆಹಾರ ನಿರೀಕ್ಷಕ ಯಲ್ಲಾಲಿಂಗ ಹೇಳಿದರು.

ಅವರು ಸೋಮವಾರ ಅಧಿಕಾರ ಸ್ವೀಕರಿಸಿ ವಾಡಿ, ಶಹಾಬಾದ್ ಪಡಿತರ ವಿತರಕರೊಂದಿಗೆ ಸಭೆ ನಡೆಸಿ ಮಾತನಾಡಿದರು. ವಿತರಕರ ಸಂಘದ ಅಧ್ಯಕ್ಷ ಸುಭಾಷ ಚೌಧರಿ ನೂತನ ಆಹಾರ ನಿರೀಕ್ಷಕರಿಗೆ ಸನ್ಮಾನಿಸಿದರು. ಸಭೆಯಲ್ಲಿ ಶಮಿ ಸೇಠ, ರಾಜಶೇಖರ ಸ್ವಾಮಿ, ಶ್ರೀಕಾಂತ ಕಿರಣಗಿ, ಅರ್ಷದ, ಇಜಾಜ್, ವಿನೋದ ರಾಠೋಡ, ಹಣಮಂತ, ರಿಯಾಜ್, ಮ.ರಫೀಕ್, ಗುಂಡು, ಹಬೀಬ ಸೇರಿದಂತೆ ಇತರರು ಇದ್ದರು. ರಮೇಶ ಭಟ್ಟ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-31-1385167571

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.