ಚಿಂಚೋಳಿ: ಅಖಿಲ ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಅಸ್ತಿತ್ವಕ್ಕೆ ತರಲಾಗಿದ್ದು ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ.

ಈಚೆಗೆ ಕಲಬುರಗಿ ನಗರದಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ರೇಣುಕಾ ಡಾಂಗೆ ಅವರ ನೇತೃತ್ವದಲ್ಲಿ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ವಿದ್ಯುಕ್ತವಾಗಿ ಘೋಷಿಸಲಾಗಿದ್ದು, ನೂತನ ಅಧ್ಯಕ್ಷೆ ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.

ಸುನೀತಾ ಚನ್ನವೀರ ಕಲ್ಲೂರು(ಅಧ್ಯಕ್ಷೆ), ಶಶಿಕಲಾರೆಡ್ಡಿ (ಉಪಾಧ್ಯಕ್ಷೆ), ನಾಗರತ್ನಾ ಚಿಮ್ಮನಚೋಡ (ಪ್ರಧಾನ ಕಾರ್ಯದರ್ಶಿ), ಕನ್ಯಾಕುಮಾರಿರೆಡ್ಡಿ (ಕಾರ್ಯದರ್ಶಿಗಳು), ಗೌಸಿಯಾ ಬೇಗಂ (ಸಂಘಟನಾ ಕಾರ್ಯದರ್ಶಿಗಳು), ನಾಗರತ್ನಾ ಶಿವಗೋಳ (ಖಜಾಂಚಿ), ಸುಧಾ ಪಾಟೀಲ (ಸಹ ಕಾರ್ಯದರ್ಶಿ), ದೀಪಾ ಸಜ್ಜನ್, ಲಲಿತಾ ಪಾಟೀಲ, ಸವಿತಾ ಚೆಲುವಾದಿ (ಸಲಹೆಗಾರರು).

‘ಶೀಘ್ರವೇ ಪಟ್ಟಣದಲ್ಲಿ ಮಹಿಳಾ ನೌಕರರ ಸಂಘದ ಸಭೆ ಕರೆದು ಮುಂದಿನ ರೂಪುರೇಷಗಳ ಬಗ್ಗೆ ಚರ್ಚಿಸಲಾಗುವುದು ಹಾಗೂ ಚಿಂಚೋಳಿಯಲ್ಲಿ ಮಹಿಳಾ ನೌಕರರ ನೂತನ ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಆಯೋಜಿಸಿಸಲಾಗುವುದು’ ಎಂದು ಅಧ್ಯಕ್ಷೆ ಸುನೀತಾ ಚನ್ನವೀರ ಕಲ್ಲೂರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.