ಕಮಲಾಪುರ: ತಾಲ್ಲೂಕಿನ ತಡಕಲ್ ಗ್ರಾಮದ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಐದು ದಿನಗಳ ಆಧ್ಯಾತ್ಮಿಕ ಪ್ರವಚನ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಮುಖ್ಯಬೀದಿಗಳಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿ ಉತ್ಸವ ಅದ್ದೂರಿಯಾಗಿ ಜರುಗಿತು.

ನಂತರ ಭಕ್ತರು ಅಗ್ಗಿ ತುಳಿದು ಭಕ್ತಿ ಸಮರ್ಪಿಸಿದರು. ಪುರವಂತರ ಕುಣಿತ, ಸಂಜೆ 6 ಗಂಟೆಗೆ ನಂದಿಕೋಲು ಮೆರವಣಿಗೆ, ರಾತ್ರಿ 8.30ಕ್ಕೆ ರಥೋತ್ಸವವು ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಜರುಗಿತು. ಜಾತ್ರೆಗೆ ಬಂದಂತಹ ಭಕ್ತರಿಗಾಗಿ ದೇವಸ್ಥಾನ ಸಮಿತಿ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಿಲಾಗಿತ್ತು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಧನರಾಜ ಸಾತಾಪಗೂಳ, ಶಿವಕುಮಾರ ಪಾಟೀಲ, ಪ್ರಕಾಶ ದಾಕಲಿ, ಚನ್ನು ಪಾಟೀಲ, ನಾಗರಾಜ ಚೆನ್ನಪ್ಪಗೂಳ, ಅಶೋಕ ಕಾಮಶೆಟ್ಟಿ, ರವಿರಾಜ ದಾಕಲಿ, ಶಾಂತವೀರ್ ಬಿಜಾಪುಗೂಳ, ಅವಿನಾಶ ಕಂದಗೋಳ, ನಾಗರಾಜ ದಾಕಲಿ, ಉಮಾಕಾಂತ ದಾಕಲಿ, ನಾಗರಾಜ ಗೌಡನೂರು, ಶಾಂತು ಜಂಗಿನಮಠ, ವೀರಭದ್ರಪ್ಪ ಚೆನ್ನಪ್ಪಗೋಳ, ರವೀಂದ್ರ ಕಂದಗೋಳ, ಶ್ರೀಕಾಂತ ಜಾಜಿ, ಗಜೇಂದ್ರ ಚೆನ್ನಪ್ಪಗೋಳ, ವೀರಬಸಪ್ಪ ಯಂಕಂಚಿ, ಸಿದ್ದು ಮಾಲಿಪಾಟೀಲ ಸೇರಿದಂತೆ ವೀರಭದ್ರೇಶ್ವರ ಸ್ವಾಮಿಯ ಅಪಾರ ಭಕ್ತರು ಭಾಗವಹಿಸಿದ್ದರು. ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಮಾಡಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-31-1941442553

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.