ಮಲ್ಲಿಕಾರ್ಜುನ ಖರ್ಗೆ ಅವರು ಹಿಂದೆ ಟೋಕರೆ ಕೋಳಿ ಸಮಾಜಕ್ಕೆ ಅನ್ಯಾಯ ಮಾಡಿದರು. ಅವರ ಮಗ ಪ್ರಿಯಾಂಕ್ ಖರ್ಗೆ ಅವರು ತಳವಾರರಿಗೆ ಸಂವಿಧಾನಬದ್ಧವಾಗಿ ಸಿಗಬೇಕಿದ್ದ ಎಸ್ಟಿ ಪ್ರಮಾಣಪತ್ರಕ್ಕೆ ಅಡ್ಡಿಯಾಗಿದ್ದಾರೆ. 2028ರಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ
– ಸರ್ದಾರ್ ರಾಯಪ್ಪ, ತಳವಾರ ಪರಿವಾರ, ಎಸ್ಟಿ ಹೋರಾಟ ಸಮಿತಿ ರಾಜ್ಯ ಅಧ್ಯಕ್ಷ