ವಾಡಿ: ಪಟ್ಟಣದ ಜಾಮೀಯಾ ಮಸೀದಿ ಆವರಣದಲ್ಲಿ ಸ್ಥಳೀಯ ಟೌನ್ ಡೆವಲಪ್ಮೆಂಟ್ ಸಮಿತಿ ವತಿಯಿಂದ ಮಂಗಳವಾರ ಇಫ್ತಾರ್ ಕೂಟ ಆಯೋಜಿಸಲಾಯಿತು. ಹಿಂದೂ–ಮುಸ್ಲಿಂ ಮುಖಂಡರು ಒಟ್ಟಿಗೆ ಫಲಹಾರ ಸೇವಿಸಿದರು.

ಸ್ಥಳೀಯ ಟೌನ್ ಡೆವಲಪ್ಮೆಂಟ್ ಸಮಿತಿ ಅಧ್ಯಕ್ಷ ನಾಗೇಂದ್ರ ಜೈಗಂಗಾ, ಪಿಎಸ್ಐ ಕೆ.ತಿರುಮಲೇಶ, ಬಸವರಾಜ ಪಂಚಾಳ, ಭಾಗವತ್ ಸುಳೆ, ಶಾಂತಪ್ಪ ಶೆಳ್ಳಗಿ, ಅಮೃತ್ ಕೋಮಟೆ, ಬಾಬು ಮಿಯ್ಯಾ, ಅಲ್ತಾಫ್ ಸೌದಾಗರ, ವೀರಣ್ಣ ಯಾರಿ, ಮಹ್ಮದ್ ಗೌಸ್, ಭೀಮಶಾ ಜಿರೊಳ್ಳಿ, ಬಷೀರ್ ಖುರೇಶಿ, ರಮೇಶ ಕಾರಬಾರಿ, ಸಿದ್ದಯ್ಯ ಶಾಸ್ತ್ರಿನಂದೂರುಮಠ, ಸೂರ್ಯಕಾಂತ ರದ್ದೇವಾಡಿ, ಗಿರಿಮಲ್ಲಪ್ಪ ಕಟ್ಟಿಮನಿ, ಚಂದ್ರಸೇನ ಮೇನಗಾರ, ರಾಜು ಮುಕ್ಕಣ್ಣ, ಬಸವರಾಜ ಕೇಶ್ವಾರ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-31-1665667393

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.