ವಾಡಿ: ನಾಲವಾರ ಸಮೀಪದ ಸೂಗೂರು (ಎನ್) ಗ್ರಾಮದ ಭೋಜಲಿಂಗೇಶ್ವರ ಮಠದ ಆವರಣದಲ್ಲಿ ನಿರ್ಮಿಸಿರುವ ನೂತನ ಶಿಲಾಮಂಟಪ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆ ತಾಲ್ಲೂಕು ಆಡಳಿತದಿಂದ ಭರದ ಸಿದ್ಧತೆ ಕೈಗೊಳ್ಳಲಾಗಿದೆ.

ಮಠಕ್ಕೆ ಗುರುವಾರ ಭೇಟಿ ನೀಡಿದ ತಹಶೀಲ್ದಾರ್ ನಾಗಯ್ಯ ಹಿರೇಮಠ ದೇವಸ್ಥಾನದ ಕಟ್ಟಡ, ಕಲ್ಯಾಣ ಮಂಟಪ ಮತ್ತು ಬೆಳ್ಳಿ ರಥೋತ್ಸವ ಉದ್ಘಾಟನಾ ಸಮಾರಂಭ ಕುರಿತು ಮಠದ ಪೀಠಾಧಿಪತಿ ಹಿರಗಪ್ಪ ತಾತನವರ ಜತೆ ಚರ್ಚಿಸಿದರು.

‘ಏ.11ರಂದು ಕಾರ್ಯಕ್ರಮ ಜರುಗಲಿದ್ದು ವಿವಿಧ ಮಠಾಧೀಶರು, ರಾಜಕೀಯ ಧುರೀಣರು ಭಾಗವಹಿಸಲಿದ್ದಾರೆ’ ಎಂದು ಹಿರಗಪ್ಪ ತಾತಾ ಮಾಹಿತಿ ನೀಡಿದರು.

ಕಂದಾಯ ನೀರಿಕ್ಷಕ ಪ್ರಶಾಂತ ರಾಠೋಡ, ಹಜರತ್, ಮುಖಂಡರಾದ ರಾಮಲಿಂಗಯ್ಯ ಸ್ವಾಮಿ, ಮಹೇಶ್ ಪಾಟೀಲ, ಶರಣಗೌಡ ಬೆನಕನಹಳ್ಳಿ, ಭೀಮರೆಡ್ಡಿಗೌಡ ಕುರಾಳ, ವಿಶ್ವನಾಥ ರೆಡ್ಡಿ ಪಾಟೀಲ, ಸಂಗಾರೆಡ್ಡಿ ಗೌಡ ಮಾಲಿಪಾಟೀಲ, ಶರಣಗೌಡ ವಕೀಲರು, ಈರಣ್ಣ ಬಲಕಲ್, ಮಹಿಪಾಲರೆಡ್ಡಿ ಕರಣಗಿ, ಮಲ್ಲಿಕಾರ್ಜುನ ಯಾದಗಿರ, ಸುರೇಶ ಕೊಟಿಮನಿ, ಮಲ್ಲಪ್ಪ ಅರಿಕೇರಿ, ಶಂಕರಗೌಡ ಲಿಂಗಸುಗೂರ, ಸುರೇಶ್ ಮಾಘನೂರ, ಮಹಾದೇವಪ್ಪ ಕುರಕುಂದಿ, ಬಸ್ಸುಗೌಡ ಮಾಲಿಪಾಟೀಲ, ಸಿದ್ದುಗೌಡ ಕುರಾಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-31-761045398

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.