ವಿದ್ಯುತ್‌ ಆಘಾತ: ಮೂವರು ಕಾರ್ಮಿಕರ ಸಾವು

ಶುಕ್ರವಾರ, ಏಪ್ರಿಲ್ 26, 2019
33 °C

ವಿದ್ಯುತ್‌ ಆಘಾತ: ಮೂವರು ಕಾರ್ಮಿಕರ ಸಾವು

Published:
Updated:

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಕಬ್ಬಿಣದ ಏಣಿ ಸಹಾಯದಿಂದ ತೋಟದಲ್ಲಿ ತೆಂಗಿನಕಾಯಿ ಕೀಳುವಾಗ ವಿದ್ಯುತ್‌ ತಂತಿ ತಗುಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅರವತೋಕ್ಲು ಗ್ರಾಮದಲ್ಲಿ ಸೋಮವಾರ ನಡೆದಿದೆ. 

ಕಾವಾಡಿ ಗ್ರಾಮದ ಧರ್ಮಜ್ಜ (50), ರವಿ (40), ಸತೀಶ್ (50) ಮೃತಪಟ್ಟ ಕಾರ್ಮಿಕರು. 

ತೆಂಗಿನ ಮರದ ಪಕ್ಕದಲ್ಲೇ ಹಾದು ಹೋಗಿದ್ದ ತಂತಿ ತಾಗಿದ ಪರಿಣಾಮ ಈ ದುರ್ಘಟನೆ ನಡೆದಿದೆ. ದೇಹಗಳು ಸುಟ್ಟು ಕರಕಲಾಗಿವೆ. ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 5

  Sad
 • 0

  Frustrated
 • 1

  Angry

Comments:

0 comments

Write the first review for this !